2-3 ವರ್ಷಗಳಲ್ಲಿ ನಾನು ತಂದೆಯಾಗಲಿದ್ದೇನೆ: ಸಲ್ಮಾನ್ ಖಾನ್

Public TV
1 Min Read

ಮುಂಬೈ: ಬಾಲಿವುಡ್‍ನ ಮೋಸ್ಟ್ ಬ್ಯಾಚೂಲರ್ ಸಲ್ಮಾನ್ ಖಾನ್ ಇನ್ನೂ ಎರಡು ಅಥವಾ ಮೂರು ವರ್ಷಗಳಲ್ಲಿ ತಂದೆಯಾಗಲಿದ್ದಾರೆ ಎಂಬ ಸುದ್ದಿ ಬಾಲಿವುಡ್ ಅಂಗಳದಲ್ಲಿ ಹರಿದಾಡುತ್ತಿದೆ.

https://www.instagram.com/p/BMy4yG6Di0U/?taken-by=beingsalmankhan&hl=en

ಬಾಲಿವುಡ್‍ನ ಮೋಸ್ಟ್ ಹ್ಯಾಂಡಸಮ್ ಆಂಡ್ ಗ್ರೇಟ್ ಲುಕ್ ಹೊಂದಿರುವ 51 ವರ್ಷದ ಸಲ್ಮಾನ್ ಖಾನ್‍ಗೆ ತಮ್ಮದೇ ಆದ ಸ್ವಂತ ಮಕ್ಕಳನ್ನು ಹೊಂದುವ ಆಸೆಯನ್ನು ಹೊಂದಿದ್ದಾರೆ. ಈಗಾಗಲೇ ಬಾಲಿವುಡ್‍ನ ಅನೇಕ ನಟಿಯರ ಜೊತೆ ಸಲ್ಮಾನ್ ಹೆಸರು ಕೇಳಿ ಬಂದಿತ್ತು. ಸದ್ಯ ಸಲ್ಮಾನ್ ರೋಮೇನಿಯಾ ಬೆಡಗಿ ಲುಲಿಯಾ ಜೊತೆ ಡೇಟ್‍ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ.

https://www.instagram.com/p/BMyx90MjUeM/?taken-by=beingsalmankhan&hl=en

ನನಗೆ 70 ವರ್ಷ ವಯಸ್ಸು ಆದಾಗ ನಾನು 20 ವರ್ಷದ ಮಕ್ಕಳನ್ನು ಹೊಂದಿರಬೇಕು ಎಂಬ ಆಸೆಯಿದೆ. ಸದ್ಯ ಎರಡು-ಮೂರು ವರ್ಷಗಳಲ್ಲಿ ನಾನು ತಂದೆಯಾಗಬೇಕು. ಕಾರಣ ನನ್ನ ತಂದೆ-ತಾಯಿ ನನ್ನ ಮಕ್ಕಳನ್ನು ನೋಡಲಿ ಎಂಬುವುದು ನನ್ನ ಇಚ್ಛೆಯಾಗಿದೆ ಎಂದು 51 ವರ್ಷದ ಸಲ್ಮಾನ್ ಖಾನ್ ಪತ್ರಿಕೆಯೊಂದರ ಸಂದರ್ಶನದಲ್ಲಿ ಹೇಳಿದ್ದಾರೆ.

https://www.instagram.com/p/BMyvun1j8uh/?taken-by=beingsalmankhan&hl=en

ನಾನು ಮದುವೆಯಾಗುವುದು ಅನುಮಾನ. ಆದ್ರೂ ನಾನು ಎರಡು ಅಥವಾ ಮೂರು ಮಕ್ಕಳನ್ನು ಪಡೆಯಲಿದ್ದೇನೆ. ನನಗೆ ಗೊತ್ತಿದೆ ಮದುವೆಯಾಗದೇ ಮಕ್ಕಳನ್ನು ಪಡೆಯುವುದು ಕಷ್ಟ ಎಂಬುದು ತಿಳಿದಿದೆ. ಆ ಪರಿಸ್ಥಿತಿಯನ್ನು ನಿರ್ವಹಿಸುತ್ತೇನೆ ಎಂದು ಸಲ್ಮಾನ್ ಖಾನ್ ತಿಳಿಸಿದ್ದಾರೆ.

ಮೂಲಗಳ ಪ್ರಕಾರ ಸಲ್ಮಾನ್ ಅನಾಥ ಮಕ್ಕಳನ್ನು ದತ್ತು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ. ಇತ್ತೀಚಿಗೆ ಹಾಟ್ ಬೆಡಗಿ ಸನ್ನಿ ಲಿಯೋನ್ ಸಹ ಒಂದು ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ.

 

https://www.instagram.com/p/BMytpFVjqON/?taken-by=beingsalmankhan&hl=en

https://www.instagram.com/p/BMyrQDuD7gn/?taken-by=beingsalmankhan&hl=en

https://www.instagram.com/p/BDsizjJH1p1/?taken-by=beingsalmankhan&hl=en

https://www.instagram.com/p/BChqV0rH1ny/?taken-by=beingsalmankhan&hl=en

https://www.instagram.com/p/BVjLv7vA6in/?taken-by=beingsalmankhan&hl=en

https://www.instagram.com/p/BVcoxHOA-T0/?taken-by=beingsalmankhan&hl=en

https://www.instagram.com/p/BVZbbLZgS9m/?taken-by=beingsalmankhan&hl=en

https://www.instagram.com/p/BTDyL0bjDQR/?taken-by=arpitakhansharma&hl=en

https://www.instagram.com/p/BQPtbR6BPia/?taken-by=arpitakhansharma&hl=en

https://www.instagram.com/p/BQPsShDhaxf/?taken-by=arpitakhansharma&hl=en

https://www.instagram.com/p/BPo2sx-BXci/?taken-by=arpitakhansharma&hl=en

Share This Article
Leave a Comment

Leave a Reply

Your email address will not be published. Required fields are marked *