ಸಂಗೀತಾ ಬಿಜಲಾನಿ ಜೊತೆ ಸಲ್ಮಾನ್ ಮದುವೆ ಕ್ಯಾನ್ಸಲ್ ಆಗಿದ್ಯಾಕೆ- ಅಷ್ಟಕ್ಕೂ ಆಗಿದ್ದೇನು?

Public TV
2 Min Read

ರ್ಷಗಳ ಹಿಂದಿನ ಲವ್ ಸ್ಟೋರಿಗಳು ಈಗ ರಿವೀಲ್ ಆಗ್ತಿದೆ. ಮದುವೆ ಮುಹೂರ್ತ ಫಿಕ್ಸ್ ಆಗಿ, ಲಗ್ನಪತ್ರಿಕೆ ಹಂಚಿದ ಮದುವೆ (Wedding) ಕ್ಯಾನ್ಸಲ್ (Cancel) ಆಗಲು ಕಾರಣ ಏನು? ಯಾರ ಜೊತೆ ಸಲ್ಮಾನ್ ರೂಮಿನಲ್ಲಿ ತಗಲಾಕೊಂಡಿದ್ರು? ಸಲ್ಮಾನ್ ಖಾನ್ (Salman Khan) ಸ್ಟಿಲ್ ಬ್ಯಾಚುಲರ್ ಬದುಕು ನಡೆಸೋಕೆ ಕಾರಣ ಏನು? ಆ ಇಂಟ್ರಸ್ಟಿಂಗ್ ಮಾಹಿತಿ ಇಲ್ಲಿದೆ.

ಸಲ್ಮಾನ್ ಖಾನ್ ಬದುಕಿನಲ್ಲಿ ಬಂದು ಹೋದ ಹುಡುಗಿಯರ ಪಟ್ಟಿ ತೆಗೆದ್ರೆ ಗೂಡ್ಸ್ ಟ್ರೇನ್ ಬೋಗಿಗಳ ತರ ಒಂದರ ಹಿಂದೊಂದು ಹೆಸರು ಬರ್ತಾ ಹೋಗುತ್ತೆ. ಈಗ ಆ ಬೋಗಿಗಳಲ್ಲಿ ಕುಳಿತಿದ್ದ ಹೀರೋಯಿನ್‌ಗಳು ಒಬ್ಬೊಬ್ಬರಾಗಿ ಆ ದಿನಗಳ ಬಗ್ಗೆ ಬಾಯಿ ಬಿಡ್ತಾ ಹೋಗ್ತಿದ್ದಾರೆ. ಈಗ ರಿವೀಲ್ ಆಗಿರುವ ಮ್ಯಾಟರ್ ನೋಡಿ ಆಡಿಯನ್ಸ್ ಶಿವ ಶಿವ ಅಂತ ತಲೆ ಮೇಲೆ ಕೈ ಹೊತ್ತು ಕೂತಿದ್ದಾರೆ. ಈ ಕಾರಣಕ್ಕೇ ಸಲ್ಲುಗೆ ಮದುವೆ ಆಗಿಲ್ಲ ಅಂತ ಸೈಲೆಂಟಾಗಿದ್ದಾರೆ. ಇದನ್ನೂ ಓದಿ:ಮೂಗುತಿ ಚುಚ್ಚಿಸಿದ ಮೇಘಾ ಶೆಟ್ಟಿಗೆ ಮದುವೆ ಫಿಕ್ಸಾ ಎಂದ ಫ್ಯಾನ್ಸ್

ಸಲ್ಮಾನ್ ಖಾನ್ (Salman Khan)- ಸಂಗೀತಾ ಬಿಜಲಾನಿ (Sangeetha Bijlani) ಒಂದು ಕಾಲದ ಪ್ರೇಮಿಗಳು. ಈ ಜೋಡಿ ಮದುವೆಗೆ ಮುಹೂರ್ತ ಕೂಡ ಫಿಕ್ಸ್ ಆಗಿತ್ತು. ಮದುವೆಗೆ ಕೆಲವು ದಿನ ಬಾಕಿ ಇರೋವಾಗ ಇನ್ನೊಬ್ಬ ನಟಿ ಸೋಮಿ ಅಲಿ ಜೊತೆ ಸಲ್ಮಾನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಗೀತ ಕಣ್ಣಲ್ಲಿ ಲಾಕ್ ಆಗಿಬಿಡ್ತಾರೆ. ಅಲ್ಲಿಂದ ಗರಂ ಆಗಿ ಹೊರಬಂದ ಸಂಗೀತ ಮದುವೆಗೆ ಫುಲ್ ಸ್ಟಾಪ್ ಹಾಕಿ ಬಿಡ್ತಾರೆ. ಅಲ್ಲಿಂದ ಸಲ್ಮಾನ್ ಒಂಟಿಯಾಗಿ ಜೀವನ ಮುಂದುವರಿಸ್ತಾರೆ. ಇದನ್ನು ಮಾಜಿ ಪ್ರೇಮಿ ಸೋಮಿ ಅಲಿ (Somy Ali) ಹೇಳಿ ಗೋಳಾಡಿದ್ದಾರೆ. ಈ ಸುದ್ದಿ ಈಗ ಗಾಸಿಪ್ ಪ್ರಿಯರ ಚರ್ಚೆಗೆ ಗ್ರಾಸವಾಗಿದೆ.

ಆದರೆ ಸಲ್ಮಾನ್ ಖಾನ್ ಮಾಜಿ ಪ್ರೇಯಸಿಯರು ಒಬ್ಬರ ಇಬ್ಬರಾ ಹೇಳಲು ಹೋದರೆ ಒಂದು ದಿನ ಸಾಕಾಗೋಲ್ಲ. ಒಟ್ನಲ್ಲಿ ಸಲ್ಲು ಭಾಯ್ ಸಿಂಗಲ್ ಆಗಿರೋದಕ್ಕೆ ಈಗ ಅಸಲಿ ಕಾರಣ ಹೊರಬಿದ್ದಿದೆ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್