ಬಾಲಿವುಡ್ ನಟಿಯರಾದ ರಾಖಿ ಸಾವಂತ್ ಮತ್ತು ಉರ್ಫಿ ಜಾವೇದ್ ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಲ್ಲಿದ್ದಾರೆ. ಪಾರ್ಟಿಯೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡು ಹಾಡೊಂದಕ್ಕೆ ಸ್ಟೆಪ್ ಹಾಕಿರೋ ವಿಡಿಯೋ ಭಾರೀ ವೈರಲ್ ಆಗ್ತಿದೆ. ಅಷ್ಟೇ ಅಲ್ಲ, ಇವರಿಬ್ಬರ ಡ್ಯಾನ್ಸ್ ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.
View this post on Instagram
ಇಂಟರ್‌ನೆಟ್ ಸೆನ್ಸೇಷನಲ್ ಸ್ಟಾರ್‌ಗಳಾದ ರಾಖಿ ಸಾವಂತ್ ಮತ್ತು ಉರ್ಫಿ ತಮ್ಮದೇ ಆದ ರೀತಿಯಲ್ಲಿ ಅಭಿಮಾನಿ ಬಳಗ ಹೊಂದಿರುವವರು. ಇವರಿಬ್ಬರು ಒಟ್ಟಾದರೇ ಹೇಗಿರುತ್ತೆ ಅನ್ನೋದಕ್ಕೆ ಇವರಿಬ್ಬರು ಜತೆಯಿರೋ ವಿಡಿಯೋವೊಂದು ವೈರಲ್ ಆಗಿದೆ. `ಚೋಲಿ ಕೇ ಪೀಚೆ ಕ್ಯಾ ಹೇ’ ಸಾಂಗ್‌ಗೆ ರಾಖಿ ಮತ್ತು ಉರ್ಫಿ ಸಖತ್ ಆಗಿ ಸ್ಟೆಪ್ ಹಾಕಿದ್ದಾರೆ. ಇದನ್ನೂ ಓದಿ: ಪತಿ ಜೊತೆ ಬೇಬಿ ಬಂಪ್ ಫೋಟೋಶೂಟ್‌ನಲ್ಲಿ ಮಿಂಚಿದ ಪ್ರಣಿತಾ

