ಶ್ರೀನಗರ: ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ (India Pakistan Ceasefire) ಘೋಷಣೆಯಾದ 5 ದಿನಗಳ ಬಳಿಕ ಇಂದು ಶ್ರೀನಗರ ವಾಯುನೆಲೆಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ಅವರಿಂದು ಭೇಟಿ ನೀಡಿದರು. ಈ ವೇಳೆ ಗಡಿಯಲ್ಲಿ ಭದ್ರತೆಗಳ ಕುರಿತು ಸೇನಾಧಿಕಾರಿಗಳೊಂದಿಗೆ ಚರ್ಚಿಸಿದ ಅವರು, ಆಪರೇಷನ್ ಸಿಂಧೂರ ಸಕ್ಸಸ್‌ಗೆ ಕಾರಣವಾದ ಸೈನಿಕರಿಗೆ ಅಭಿನಂದನೆ ಸಲ್ಲಿಸಿದ್ದರು. ಜೊತೆಗೆ ದಾಳಿ ವೇಳೆ ಬಾದಾಮಿಬಾಗ್ ಕಂಟೋನ್ಮೆಂಟ್ (Badami Bagh Cantonment) ಪ್ರದೇಶದಲ್ಲಿ ಬಿದ್ದ ಪಾಕ್ ಶೆಲ್‌ಗಳ ಅವಶೇಷಗಳನ್ನ ವೀಕ್ಷಿಸಿದ್ರು. ಈ ಕುರಿತು ಇನ್ನಷ್ಟು ಮಾಹಿತಿ ತಿಳಿಯುವ ಕುತೂಹಲ ನಿಮಗಿದ್ದರೆ ವಿಡಿಯೋ ನೋಡಿ…
