ಪಬ್ಲಿಕ್ ಟಿವಿ ಸಂಸ್ಥೆ ವಿರುದ್ಧ ಇಲ್ಲಸಲ್ಲದ ಆರೋಪಕ್ಕೆ ಕಾನೂನು ಕ್ರಮ

By
0 Min Read

ಮ್ಮ‌ ಸಂಸ್ಥೆ ಹಾಗೂ ಸಂಸ್ಥೆಗೆ ಸಂಬಂಧಿಸಿದವರ ಮೇಲೆ ಇಲ್ಲಸಲ್ಲದ ಆರೋಪಗಳನ್ನ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವುದು ನಮ್ಮ ಗಮನಕ್ಕೆ ಬಂದಿದೆ. ಊಹಾತ್ಮಕ ಮತ್ತು ಕಪೋಲಕಲ್ಪಿತ ಮಾತುಗಳಿಗೆ ಹೆಚ್ಚು ಗಮನ ಕೊಡದಿದ್ದರೂ ಕಾನೂನಿನ ಕ್ರಮವನ್ನ ಜರುಗಿಸಲಾಗುವುದು. ನಾವು ತೆಗೆದುಕೊಳ್ಳುವ ಕಾನೂನು ಕ್ರಮದ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಾಗುವುದು.

-ಪಬ್ಲಿಕ್ ಟಿವಿ

Share This Article