ಬಾಹುಬಲಿ ಮದ್ವೆಗೆ ಭರ್ಜರಿ ತಯಾರಿ: ಪ್ರಭಾಸ್ ಸೋದರಿ ಪ್ರಗತಿ

Public TV
1 Min Read

ಹೈದರಾಬಾದ್: ಬಾಹುಬಲಿ ಬಳಿಕ ಪ್ರಭಾಸ್ ಮದುವೆ ವಿಚಾರದ ಬಗ್ಗೆ ಜಾಸ್ತಿ ಚರ್ಚೆಯಾಗುತ್ತಿದೆ. ಕೆಲ ದಿನಗಳ ಹಿಂದೆ ಪ್ರಭಾಸ್ ಅವರೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೌನ ಮುರಿದಿದ್ದರು. ಸ್ವತಃ ಸಹೋದರಿ ಪ್ರಭಾಸ್ ಮದುವೆ ಬಗ್ಗೆ ಮಾತನಾಡಿದ್ದಾರೆ.

ಟಾಲಿವುಡ್ ನ ಯುತ್ ಐಕಾನ್ ಪ್ರಭಾಸ್ ಮದುವೆಗಾಗಿ ಭಾರೀ ಪ್ಲಾನ್‍ಗಳನ್ನು ಹಾಕಿಕೊಂಡಿದ್ದೇವೆ ಎಂದು ಪ್ರಭಾಸ್ ಸಹೋದರಿ ಪ್ರಗತಿ ಉಪ್ಪಲಪತಿ ವಿವಾಹದ ಸುಳಿವನ್ನು ಅಭಿಮಾನಿಗಳ ಬಳಗಕ್ಕೆ ತಿಳಿಸಿದ್ದಾರೆ.

ನಾವು ಈ ಮದುವೆಯ ಸುಮಧುರ ಘಳಿಗೆಗಾಗಿ ಕುತೂಹಲದಿಂದ ಕಾಯುತ್ತಿದ್ದೇವೆ. ಅವರ ಮದುವೆಯಲ್ಲಿ ಹೆಚ್ಚು ಮನರಂಜನೆ ನೀಡುವ ಸಂಗತಿಗಳ ಬಗ್ಗೆಯೂ ಯೋಚಿಸಿದ್ದೇವೆ. ಪ್ರಸ್ತುತ ಪ್ರಭಾಸ್ ತಮ್ಮ ಮುಂದಿನ ಸಿನಿ ಜೀವನದ ಬಗ್ಗೆ ಹೆಚ್ಚು ಗಮನ ನೀಡಿದ್ದಾರೆ. ಸದ್ಯಕ್ಕೆ ಮದುವೆ ಆಗಲ್ಲ ಎಂದು ಹೇಳಲಾಗುತ್ತಿದೆ. ಆದರೆ ನಾವು ಸಂಬಂಧಿಗಳ ಮದುವೆಯ ಬಗ್ಗೆ ಈಗಾಗಲೇ ಪ್ಲಾನ್ ಹಾಕಲಾಗಿದೆ ಎಂದು ಪ್ರಗತಿ ಮಾಧ್ಯಮಗಳಿಗೆ ಹೇಳಿದ್ದಾರೆ.

ಇದನ್ನೂ ಓದಿ: ಅನುಷ್ಕಾ ಜೊತೆ ಮದುವೆ ಆಗ್ತೀರಾ ಪ್ರಶ್ನೆಗೆ ಪ್ರಭಾಸ್ ಹೀಗಂದ್ರು

ಆದರೆ ಪ್ರಭಾಸ್ ಅವರು ದೊಡ್ಡ ಉದ್ಯಮಿಯೊಬ್ಬರ ಮೊಮ್ಮೊಗಳ ಜೊತೆ ಓಡಾಡುತ್ತಿದ್ದಾರೆ ಮತ್ತು ಅವರನ್ನೇ ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಟಾಲಿವುಡ್ ಅಂಗಳದಲ್ಲಿ ಹರಿದಾಡ್ತೀವೆ.

ಪ್ರಭಾಸ್ ಇತ್ತೀಚಿಗೆ ಬಾಕ್ಸ್ ಆಫೀಸ್ ನಲ್ಲಿ ಕೊಳ್ಳೆ ಹೊಡೆದ ಬಾಹುಬಲಿ ಸಿನಿಮಾದಲ್ಲಿ ನಟಿಸಿ ಎಲ್ಲರ ಮೆಚ್ಚುಗೆಯನ್ನು ಗಳಿಸಿದ್ದರು. ಸಿನಿಮಾದಲ್ಲಿ ಪ್ರಭಾಸ್‍ಗೆ ಜೊತೆಯಾಗಿ ಅನುಷ್ಕಾ ಶೆಟ್ಟಿ ಕಾಣಿಸಿಕೊಂಡಿದ್ದರು. ತೆರೆಯ ಮೇಲೆ ಇವರಿಬ್ಬರ ನಟನೆ ಕಂಡ ಅಭಿಮಾನಿಗಳು, ನಿಜ ಜೀವನದಲ್ಲೂ ಇಬ್ಬರು ಮದುವೆಯಾದರೆ ಚೆನ್ನಾಗಿರುತ್ತದೆ ಎಂದು ಅಭಿಮಾನ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ: ಬಾಹುಬಲಿ ಪ್ರಭಾಸ್ ಗೆ ವಧು ಬೇಕಾಗಿದೆ! ಈ ಅರ್ಹತೆಯಿದ್ದರೆ ನೀವೂ ಟ್ರೈ ಮಾಡ್ಬಹುದು

https://www.instagram.com/p/BXQcwU8g8GR/?taken-by=prabhasworld

https://www.instagram.com/p/BXP3SpsgkqP/?taken-by=prabhasworld

https://www.instagram.com/p/BWu-dvyAkgU/?taken-by=prabhasworld

https://www.instagram.com/p/BWRZh1IgIdY/?taken-by=prabhasworld

https://www.instagram.com/p/BWFT4ujAbCu/?taken-by=prabhasworld

https://www.instagram.com/p/BVUxp-jAP2R/?taken-by=prabhasworld

https://www.instagram.com/p/BVSXMVZgN6q/?taken-by=prabhasworld

https://www.instagram.com/p/BU-9bEQgA07/?taken-by=prabhasworld

https://www.instagram.com/p/BUlvDOtAPfn/?taken-by=prabhasworld

https://www.instagram.com/p/BUcxsZ0AY5A/?taken-by=prabhasworld

https://www.instagram.com/p/BUChbmfAeEl/?taken-by=prabhasworld

https://www.instagram.com/p/BXFEa7NFEjT/?taken-by=prabhas__official

https://www.instagram.com/p/BWwVUPFl3bO/?taken-by=prabhas__official

https://www.instagram.com/p/BWrK_b7lRX1/?taken-by=prabhas__official

https://www.instagram.com/p/BWSZFySFJMj/?taken-by=prabhas__official

https://www.instagram.com/p/BWNGzWjFoWe/?taken-by=prabhas__official

https://www.instagram.com/p/BV9zqBtF2OH/?taken-by=prabhas__official

https://www.instagram.com/p/BVZunnhFzew/?taken-by=prabhas__official

https://www.instagram.com/p/BVXSQ-GF1jX/?taken-by=prabhas__official

https://www.instagram.com/p/BVMQ4UPglTJ/?taken-by=prabhas__official

https://www.instagram.com/p/BU57mUcgveO/?taken-by=prabhas__official

https://www.instagram.com/p/BUzEG1RAEHi/?taken-by=prabhas__official

https://www.instagram.com/p/BUrgaWkAufA/?taken-by=prabhas__official

https://www.instagram.com/p/BUn_9BtAFS4/?taken-by=prabhas__official

https://www.instagram.com/p/BUjDYWqAdo8/?taken-by=prabhas__official

https://www.instagram.com/p/BUJpXQ_A6_5/?taken-by=prabhas__official

https://www.instagram.com/p/BTmAg97gdF1/?taken-by=prabhas__official

https://www.instagram.com/p/BTBIMDfAYy_/?taken-by=prabhas__official

Share This Article
Leave a Comment

Leave a Reply

Your email address will not be published. Required fields are marked *