ಕನ್ಯಾಕುಮಾರಿಯಲ್ಲಿ ಧ್ಯಾನಸ್ಥರಾದ ಪ್ರಧಾನಿ ಮೋದಿ – PHOTOS ನೋಡಿ..

Public TV
0 Min Read

ಸ್ವಾಮಿ ವಿವೇಕಾನಂದರ ಅಧ್ಯಾತ್ಮದ ಪ್ರಿಯ ತಾಣ ಕನ್ಯಾಕುಮಾರಿಯಲ್ಲಿ (ವಿವೇಕಾನಂದ ರಾಕ್ ಸ್ಮಾರಕ) ಪ್ರಧಾನಿ ಮೋದಿ ಧ್ಯಾನಸ್ಥರಾಗಿದ್ದಾರೆ. ಲೋಕಸಭಾ ಚುನಾವಣಾ ಪ್ರಚಾರ ಒತ್ತಡಗಳಿಂದ ಬಿಡುವು ಪಡೆದು ಪ್ರಕೃತಿಯ ಪ್ರಶಾಂತ ತಾಣದಲ್ಲಿ ಆಧ್ಯಾತ್ಮಿಕ ಅನುಭೂತಿ ಪಡೆಯುತ್ತಿದ್ದಾರೆ.

ಕೈಯಲ್ಲಿ ರುದ್ರಾಕ್ಷಿ, ಹಣೆಯಲ್ಲಿ ವಿಭೂತಿ.. ಖಾವಿ ಧರಿಸಿ ಸಂತನಂತೆ ಕಂಡ ಮೋದಿ.

ವಿವೇಕಾನಂದ ರಾಕ್ ಸ್ಮಾರಕ ತಾಣದಲ್ಲಿ ಪ್ರಧಾನಿ ವಿಹಾರ.

ಸೂರ್ಯಾಸ್ತಮಾನಕ್ಕೆ ‘ನಮೋ’.

ಓಂ.. ಭ್ರಹ್ಮಾನಂದ ಓಂಕಾರ..

ಧ್ಯಾನಸ್ಥ ಸ್ಥಿತಿಯಲ್ಲಿ ಮೋದಿ.

Share This Article