ಆಸ್ಕರ್ 2019- ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ: ಇಲ್ಲಿದೆ ಮಾಹಿತಿ

Public TV
2 Min Read

ನವದೆಹಲಿ: 91ನೇ ಅಕಾಡೆಮಿ ಪ್ರಶಸ್ತಿ ಭಾನುವಾರ ರಾತ್ರಿ ಲಾಸ್ ಏಂಜಲೀಸ್‍ನಲ್ಲಿ ನಡೆಯುತ್ತಿದ್ದು, ಇಂದು ಭಾರತದಲ್ಲಿ ನೇರ ಪ್ರಸಾರವಾಗುತ್ತಿದೆ.

ಕ್ವೀನ್ ಹಾಗೂ ಅದಂ ಲ್ಯಾಂಬರ್ಟ್ ಈ ಕಾರ್ಯಕ್ರಮದಲ್ಲಿ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮಕ್ಕೆ ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಮಾಂತ್ರಿಕ ಎ. ಆರ್ ರೆಹಮಾನ್ ಭಾಗವಹಿಸಿದ್ದಾರೆ.

ಯಾವ ಚಿತ್ರಕ್ಕೆ ಯಾವ ಪ್ರಶಸ್ತಿ:

ಅತ್ಯುತ್ತಮ ಚಿತ್ರ: ಗ್ರೀನ್ ಬುಕ್
ಅತ್ಯುತ್ತಮ ನಿರ್ದೇಶಕ: ಅಲ್ಫೋನ್ಸೊ ಕೌರನ್- ರೋಮಾ
ಅತ್ಯುತ್ತಮ ನಟಿ: ಒಲಿವಿಯಾ ಕೋಲ್ಮನ್- ದಿ ಫೆವರೇಟ್
ಅತ್ಯುತ್ತಮ ನಟ: ರಾಮಿ ಮಾಲೆಕ್- ಬೋಹೀಮಿಯನ್ ರಾಪ್ಸೋಡಿ
ಅತ್ಯುತ್ತಮ ಸಹನಟಿ: ರೆಜೀನಾ ಕಿಂಗ್- ಇಫ್ ಬೀಳೆ ಸ್ಟ್ರೀಟ್ ಕುಡ್ ಟಾಕ್
ಅತ್ಯುತ್ತಮ ಸಹನಟ: ಮಹೆರ್ಶಾಲಾ ಅಲಿ- ಗ್ರೀನ್ ಬುಕ್
ಅತ್ಯುತ್ತಮ ವಿದೇಶಿ ಚಿತ್ರ: ರೋಮಾ (ಮೆಕ್ಸಿಕೋ)
ಅತ್ಯುತ್ತಮ ಆ್ಯನಿಮೆಟೆಡ್ ಸಿನಿಮಾ: ಸ್ಪೈಡರ್ ಮ್ಯಾನ್: ಇನ್‍ಟು ದಿ ಸ್ಪೈಡರ್-ವರ್ಸ್
ಅತ್ಯುತ್ತಮ ಒರಿಜಿನಲ್ ಸ್ಕ್ರೀನ್ ಪ್ಲೇ: ಗ್ರೀನ್ ಬುಕ್
ಅತ್ಯುತ್ತಮ ಅಡಾಪ್ಟಡ್ ಸ್ಕ್ರೀನ್ ಪ್ಲೇ: ಬ್ಲಾಕ್ಕೆಕ್ಲ್ಯಾನ್ಸ್ಮನ್
ಅತ್ಯುತ್ತಮ ಒರಿಜಿನಲ್ ಸ್ಕೋರ್: ಬ್ಲಾಕ್ ಪ್ಯಾಂಥರ್

ಅತ್ಯುತ್ತಮ ಒರಿಜಿನಲ್ ಹಾಡು: ಶ್ಯಾಲೋ ಫ್ರಂ ಎ ಸ್ಟಾರ್ ಇಸ್ ಬಾರ್ನ್
ಅತ್ಯುತ್ತಮ ಡಾಕ್ಯೂಮಂಟರಿ ಫೀಚರ್: ಫ್ರಿ ಸೋಲೋ
ಅತ್ಯುತ್ತಮ ಡಾಕ್ಯೂಮಂಟೆರಿ ಶಾರ್ಟ್: ಪಿರಿಯಡ್. ಎಂಡ್ ಆಫ್ ಸೆಂಟೆನ್ಸ್
ಅತ್ಯುತ್ತಮ ಲೈವ್ ಆ್ಯಕ್ಷನ್ ಶಾರ್ಟ್: ಸ್ಕೀನ್
ಅತ್ಯುತ್ತಮ ಆ್ಯನಿಮೆಟೆಡ್ ಶಾರ್ಟ್: ಬಾವೋ
ಅತ್ಯುತ್ತಮ ಸಿನಿಮಾಟೋಗ್ರಾಫಿ: ಅಲ್ಫೋನ್ಸೊ ಕೌರನ್- ರೋಮಾ
ಅತ್ಯುತ್ತಮ ಪ್ರೋಡಕ್ಷನ್ ಡಿಸೈನ್: ಬ್ಲಾಕ್ ಪ್ಯಾಂತರ್

 

View this post on Instagram

 

A post shared by @arrahman on

ಅತ್ಯುತ್ತಮ ಕಾಸ್ಟೂಮ್ ಡಿಸೈನ್: ಬ್ಲಾಕ್ ಪ್ಯಾಂತರ್
ಅತ್ಯುತ್ತಮ ಮೇಕಪ್: ವೈಸ್
ಅತ್ಯುತ್ತಮ ಸೌಂಡ್ ಎಡಿಟಿಂಗ್: ಬೊಹೆಮಿಯನ್ ರಾಪ್ಸೋಡಿ
ಅತ್ಯುತ್ತಮ ಸೌಂಡ್ ಮಿಕ್ಸಿಂಗ್: ಬೊಹೆಮಿಯನ್ ರಾಪ್ಸೋಡಿ
ಅತ್ಯುತ್ತಮ ವಿಶ್ಯೂಯಲ್ ಎಫೆಕ್ಟ್: ಫಸ್ಟ್ ಮ್ಯಾನ್
ಅತ್ಯುತ್ತಮ ಎಡಿಟಿಂಗ್: ಬೊಹೆಮಿಯನ್ ರಾಪ್ಸೋಡಿ

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *