ಕೊನೆಗೂ ದರ ಇಳಿಸಿದ ಓಲಾ – ಕಿ.ಮೀಗೆ ಈಗ 35 ರಿಂದ 45 ರೂ. ಫಿಕ್ಸ್!

Public TV
1 Min Read

ಬೆಂಗಳೂರು: ಓಲಾ (Ola) ಆಟಾಟೋಪಕ್ಕೆ ಕೊನೆಗೂ ಬ್ರೇಕ್ ಬಿದ್ದಿದೆ. ಓಲಾ ಕೊನೆಗೂ ದರ ಇಳಿಕೆ ಮಾಡಿದೆ.

ಕಿ.ಮೀಗೆ ಈಗ 35, 40 , 45 ರೂನಂತೆ ದರ ನಿಗದಿ ಮಾಡಲಾಗಿದೆ. ಈ ಹಿಂದೆ ಓಲಾ ಕಂಪನಿ ಕಿ.ಮೀ 100 ರೂ. ಪೀಕುತ್ತಿತ್ತು. ಈ ಹಿನ್ನೆಲೆಯಲ್ಲಿ ಓಲಾ ಹಾಗೂ ಊಬರ್ ದರ ಇಳಿಕೆಗೆ ಹೈಕೋರ್ಟ್ (HighCourt) ಸೂಚನೆ ನೀಡಿತ್ತು. ಜೊತೆಗೆ ದರ ನಿಗದಿಗೆ ಸರ್ಕಾರಕ್ಕೆ ಸೂಚಿಸಿತ್ತು. ಇದನ್ನೂ ಓದಿ: ಓಲಾ, ಊಬರ್‌ಗೆ ಬಿಗ್‌ ರಿಲೀಫ್‌ – ಸಾರಿಗೆ ಇಲಾಖೆ ಆದೇಶಕ್ಕೆ ಕೋರ್ಟ್‌ ಮಧ್ಯಂತರ ತಡೆ

ಓಲಾ ಲೂಟಿಗೆ ವ್ಯಾಪಕ ಜನಾಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಓಲಾ ಕಂಪನಿ ಕೊನೆಗೂ ಈಗ ದರ ಇಳಿಕೆ ಮಾಡಿದೆ. ಊಬರ್ ಕಳೆದ ವಾರವೇ ದರ ಇಳಿಕೆ ಮಾಡಿತ್ತು. ಆದರೆ ಓಲಾ ದರ ಇಳಿಕೆ ಮಾಡಿಲ್ಲ. ಈಗ ಓಲಾದಿಂದಲೂ ದರ ಇಳಿಕೆ ಮಾಡಿದೆ. ಇದನ್ನೂ ಓದಿ: ಐಷಾರಾಮಿ ವಾಹನದಲ್ಲಿ ಸರ್ವೀಸ್ ಚಾರ್ಜ್ ತೆಗದುಕೊಳ್ತಾ ಇದ್ದೇವೆ – ಆಟೋ ರಿಕ್ಷಾ ಐಷಾರಾಮಿನಾ? ಓಲಾ, ಉಬರ್‌ಗೆ ಹೈಕೋರ್ಟ್ ಪ್ರಶ್ನೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *