ಕಂಟೆಸ್ಟೆಂಟ್‌ಗಳಲ್ಲ.. ಅತಿಥಿಗಳು – ಬಿಗ್‌ಬಾಸ್ ಮನೆಯಿಂದ ಹೊರಬಂದ ಚೈತ್ರಾ, ರಜತ್

0 Min Read

ಬಿಗ್‌ಬಾಸ್ 12ರ ಮನೆಗೆ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳಾಗಿ ಅಲ್ಲ. ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದ ರಜತ್ ಹಾಗೂ ಚೈತ್ರಾ ಈಗ ಮನೆಯಿಂದ ಹೊರಬಂದಿದ್ದಾರೆ.

Expect The Unexpected ಎನ್ನುವಂತೆ ಬಿಗ್‌ಬಾಸ್‌ ಇದೀಗ ಚಮಕ್‌ ಕೊಟ್ಟಿದ್ದಾರೆ. ಅದರಂತೆ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳು ಎಂದು ಮನೆಯೊಳಗೆ ಬಂದಿದ್ದವರು ಅತಿಥಿಗಳಾಗಿಯೇ ಎಂಟ್ರಿ ಕೊಟ್ಟಿದ್ದಾರೆ ಎಂದು ಬಿಗ್‌ಬಾಸ್‌ ತಿಳಿಸಿದ್ದಾರೆ.

ಬಿಗ್‌ಬಾಸ್‌ 11ರ ಸ್ಪರ್ಧಿಯಾಗಿದ್ದ ರಜತ್‌ ಹಾಗೂ ಚೈತ್ರಾ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್‌ಗಳಾಗಿ ಬಂದಿದ್ದರು. ಅದರಂತೆ ಬಿಗ್‌ ಬಾಸ್‌ ಮನೆಯಲ್ಲಿದ್ದ ಎಲ್ಲರಿಗೂ ಟಫ್‌ ಫೈಟ್‌ ಕೊಟ್ಟಿದ್ದಾರೆ.

Share This Article