ರಿಜಿಸ್ಟರ್ ಮ್ಯಾರೇಜ್ ಆದ ಮಲಯಾಳಂ ನಟ ವಿಷ್ಣು ಗೋವಿಂದನ್

Public TV
1 Min Read

ಲಯಾಳಂ ಸಿನಿಮಾಗಳ ಮೂಲಕ ಪರಿಚಿತರಾಗಿರೋ ವಿಷ್ಣು ಗೋವಿಂದನ್ (Vishnu Govindan) ಫ್ಯಾನ್ಸ್‌ಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಅಂಜಲಿ ಗೀತಾ ಅವರನ್ನು ರಿಜಿಸ್ಟರ್ ಮ್ಯಾರೇಜ್ (Register Wedding) ಆಗಿದ್ದಾರೆ. ಇದನ್ನೂ ಓದಿ:ಫಾರ್ಮ್‌ಹೌಸ್‌ನಲ್ಲಿ ದರ್ಶನ್‌ ಪತ್ನಿ ರಿಲ್ಯಾಕ್ಸ್‌- ಕುದುರೆ ಜೊತೆ ವಿಜಯಲಕ್ಷ್ಮಿ ಪೋಸ್

 

View this post on Instagram

 

A post shared by Bell Bond (@bellbondphotography)

ಅಂಜಲಿ ಅವರೊಂದಿಗೆ ವಿಷ್ಣು ಗೋವಿಂದನ್ ರಿಜಿಸ್ಟರ್ ಮ್ಯಾರೇಜ್ ಮೂಲಕ ಸರಳವಾಗಿ ಮದುವೆಯಾಗಿದ್ದಾರೆ. ಮೇ 2ರಂದು ಮದುವೆ ನೋಂದಣಿ ಮಾಡಿರೋದಾಗಿ ಪತ್ನಿ ಜೊತೆಗಿನ ಫೋಟೋ ಹಂಚಿಕೊಂಡು ವಿಷ್ಣು ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಸಮಂತಾ ನಿರ್ಮಾಣದ ‘ಶುಭಂ’ ಚಿತ್ರದ ಸಾಂಗ್ ರಿಲೀಸ್

 

View this post on Instagram

 

A post shared by Vishnu Govindan (@vishnu_govindan__)

ಈ ರಿಜಿಸ್ಟರ್ ಮದುವೆ ಪೋಷಕರು, ಆಪ್ತರು ಸೇರಿದಂತೆ ಕೆಲವೇ ಜನರ ಮುಂದೆ ಜರುಗಿದೆ. ಈ ನವಜೋಡಿಗೆ ನಟ ಮಾಧವನ್ ಸೇರಿದಂತೆ ಅನೇಕರು ಶುಭಕೋರಿದ್ದಾರೆ.

ಹಿಸ್ಟರಿ ಆಫ್ ಜಾಯ್ ಚಿತ್ರಕ್ಕೆ ವಿಷ್ಣು ಗೋವಿಂದನ್‌ ನಿರ್ದೇಶನ ಮಾಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

Share This Article