ಸೂರ್ಯ-ಭೂಮಿ-ಚಂದ್ರನ ನಡುವೆ ನೆರಳಿನಾಟ ಶುರು

By
1 Min Read

ಬೆಂಗಳೂರು: ನಭೋಮಂಡದಲ್ಲಿ ಸಂಭವಿಸುತ್ತಿರುವ ವಿಸ್ಮಯ ಕಣ್ತುಂಬಿಕೊಳ್ಳಲು ದೇಶದ ಜನ ಕಾತರವಾಗಿದ್ದಾರೆ. ಚಂದ್ರಗ್ರಹಣದ (Lunar Eclipse) ಪ್ರಕ್ರಿಯೆ ಆರಂಭವಾಗಿದ್ದು, ರಾತ್ರಿ 9:57ರಿಂದ 1:26ರ ವರೆಗೆ ಒಟ್ಟು ಮೂರೂವರೆ ಗಂಟೆಗಳ ಕಾಲ ಗ್ರಹಣ ಸಂಭವಿಸಲಿದೆ. ಈಗಾಗಲೇ ಸೂರ್ಯ – ಭೂಮಿ – ನೆರಳಿನಾಟ ಶುರುವಾಗಿದೆ.

ಕೊಪ್ಪಳ, ಬೆಂಗಳೂರು (Bengaluru), ಧಾರವಾಡ, ಬೀದರ್‌, ರಾಯಚೂರು, ಮಂಡ್ಯ, ಹುಬ್ಬಳ್ಳಿ, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ‌ ಪೂರ್ಣಚಂದ್ರನ ದರ್ಶನವಾಗಿದೆ. ನೆಲಮಂಗಲದಲ್ಲೂ ಹುಣ್ಣಿಮೆ ಚಂದ್ರನ ದರ್ಶನವಾಗಿದೆ. ಆದ್ರೆ ಬೆಂಗಳೂರು ನಗರ ಭಾಗದಲ್ಲಿ ಮೋಡದ ಮರೆಯಲ್ಲಿ ಚಂದ್ರ ಅವಿತು ಆಗಾಗ್ಗೆ ಹೊರಬರುತ್ತಿದ್ದಾನೆ, ಭುವಿಯತ್ತ ಇಣುಕಿ ದರ್ಶನ ಕೊಡುತ್ತಿದ್ದಾನೆ.

ಈ ಕುರಿತ ಸಂಪೂರ್ಣ ವಿವರಣೆ ವಿಡಿಯೋನಲ್ಲಿದೆ ನೋಡಿ….

Share This Article