ಬೆಂಗಳೂರು: ಕಾಂಗ್ರೆಸ್ ಜೆಡಿಎಸ್ ಸಚಿವ ಸಂಪುಟ ವಿಸ್ತರಣೆಯಾಗಿದ್ದರೂ, ಘಟಾನುಘಟಿ ನಾಯಕರು ಸಚಿವ ಸ್ಥಾನದಿಂದ ವಂಚಿತರಾಗಿದ್ದಾರೆ.
ಕಳೆದ ಸಂಪುಟದಲ್ಲಿದ್ದ ಬಹುತೇಕ ಶಾಸಕರು ಸಚಿವ ಸ್ಥಾನ ಕಳೆದುಕೊಂಡಿದ್ದಾರೆ. ಸಚಿವ ಸ್ಥಾನ ಕೈತಪ್ಪಿರೋದಕ್ಕೆ ಎಂ.ಬಿ. ಪಾಟೀಲ್ ಅವರನ್ನ ವೇಣುಗೋಪಾಲ್, ಡಿ.ಕೆ ಶಿವಕುಮಾರ್, ದಿನೇಶ್ ಗುಂಡೂರಾವ್, ಜಾರ್ಜ್, ಪ್ರಿಯಾಂಕ್ ಖರ್ಗೆ, ಕೃಷ್ಣ ಭೈರೇಗೌಡ ಸೇರಿದಂತೆ ಹಲವರು ಸಮಾಧಾನ ಪಡಿಸಿದರು. ಆದರೆ ಎಂಬಿ ಪಾಟೀಲ್ ಅಭಿಮಾನಿಗಳು ಕೈ ನಾಯಕರಿಗೆ ಘೇರಾವ್ ಹಾಕಿದರು. ಇದನ್ನು ಓದಿ: ಜೆಡಿಎಸ್- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದಲ್ಲಿ ಯಾರಿಗೆ ಯಾವ ಖಾತೆ?
ಸಚಿವ ಸ್ಥಾನ ವಂಚಿತ ಕಾಂಗ್ರೆಸಿಗರು :
ರಾಮಲಿಂಗಾರೆಡ್ಡಿ, ಬಿಟಿಎಂ ಲೇಔಟ್
ರೋಷನ್ ಬೇಗ್, ಶಿವಾಜಿನಗರ
ಎಂ.ಬಿ. ಪಾಟೀಲ್, ಬಬಲೇಶ್ವರ
ಎಚ್.ಕೆ. ಪಾಟೀಲ್, ಗದಗ
ದಿನೇಶ್ ಗುಂಡೂರಾವ್, ಗಾಂಧಿನಗರ
ಶಾಮನೂರು ಶಿವಶಂಕರಪ್ಪ, ದಾವಣಗೆರೆ ದಕ್ಷಿಣ
ಸತೀಶ್ ಜಾರಕಿಹೊಳಿ, ಯಮಕನಮರಡಿ
ಡಾ. ಸುಧಾಕರ್, ಚಿಕ್ಕಬಳ್ಳಾಪುರ
ಬಿ.ಸಿ. ಪಾಟೀಲ್, ಹಿರೇಕೆರೂರು
ಈಶ್ವರ ಖಂಡ್ರೆ, ಭಾಲ್ಕಿ
ತನ್ವೀರ್ ಸೇಠ್, ನರಸಿಂಹರಾಜ
ಎಂಟಿಬಿ ನಾಗರಾಜ್, ಹೊಸಕೋಟೆ
ಎಸ್.ಆರ್. ಪಾಟೀಲ್, ಮೇಲ್ಮನೆ ಸದಸ್ಯ
ಎಚ್.ಎಂ. ರೇವಣ್ಣ, ಮೇಲ್ಮನೆ ಸದಸ್ಯ
ಜೆಡಿಎಸ್‍ನಲ್ಲಿ ಸಚಿವ ಸ್ಥಾನ ವಂಚಿತರು :
ಎಚ್. ವಿಶ್ವನಾಥ್, ಹುಣಸೂರು
ಬಸವರಾಜ ಹೊರಟ್ಟಿ, ಮೇಲ್ಮನೆ ಸದಸ್ಯ
ಸತ್ಯನಾರಾಯಣ, ಶಿರಾ
ಎಚ್.ಕೆ. ಕುಮಾರಸ್ವಾಮಿ, ಸಕಲೇಶಪುರ
https://www.youtube.com/watch?v=YCVYC56FfQE