12 ಗಂಟೆಯಲ್ಲಿ 1,113 ಪುರುಷರೊಂದಿಗೆ ಸೆಕ್ಸ್‌ – ವಿಶ್ವದಾಖಲೆ ಬರೆದ ನೀಲಿ ತಾರೆ

Public TV
1 Min Read

ವಾಷಿಂಗ್ಟನ್‌: ಓನ್ಲಿ ಫ್ಯಾನ್ಸ್‌ ತಾರೆ ಲಿಲಿ ಫಿಲಿಪ್ಸ್‌ (Lily Phillips) ಕೇವಲ 12 ಗಂಟೆಗಳಲ್ಲಿ 1,113 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸುವ ಮೂಲಕ ವಿಶ್ವದಾಖಲೆ ಬರೆದಿದ್ದಾರೆ.

ಕೆಲ ತಿಂಗಳ ಹಿಂದೆಯಷ್ಟೇ ಪೋರ್ನ್‌ ಸ್ಟಾರ್‌ ಬೋನಿ ಬ್ಲೂ (Bonnie Blue) 12 ಗಂಟೆಯಲ್ಲಿ 1,057 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಇದು ಈವರೆಗಿನ ದಾಖಲೆಯಾಗಿತ್ತು. ಆದರೀಗ ಖುದ್ದು ಲಿಲಿ ಫಿಲಿಪ್ಸ್‌ 12 ಗಂಟೆಯಲ್ಲಿ 1,113 ಪುರುಷರೊಟ್ಟಿಗೆ ಸೆಕ್ಸ್‌ ಮಾಡಿ ವಿಶ್ವದಾಖಲೆ ನಿರ್ಮಿಸಿರುವುದಾಗಿ ವಿಡಿಯೋ ಹೇಳಿಕೆ ನೀಡಿದ್ದಾರೆ. ಪ್ರತಿಯೊಬ್ಬ ಪುರುಷನೊಟ್ಟಿಗೆ 38.8 ಸೆಕೆಂಡುಗಳ ಕಾಲ ಸೆಕ್ಸ್‌ ಮಾಡಿದ್ದಾರೆ. ಇದನ್ನೂ ಓದಿ: ಭಾರತ ಹೊರಗಿಟ್ಟು ಸಾರ್ಕ್‌ಗೆ ಪರ್ಯಾಯವಾಗಿ ಹೊಸ ಪ್ರಾದೇಶಿಕ ಒಕ್ಕೂಟ ರಚಿಸಲು ಚಿಂತನೆ

20 ಕೋಟಿಗೂ ಅಧಿಕ ಆಸ್ತಿಯ ಒಡತಿ
ಓನ್ಲಿ ಫ್ಯಾನ್ಸ್‌ ಮೂಲಕವೇ 20 ಕೋಟಿಗೂ ಅಧಿಕ ಆದಾಯ ಗಳಿಸಿರುವ 23 ವರ್ಷದ ಯುವತಿ ಈ ವರ್ಷಾರಂಭದಲ್ಲೇ ಹೊಸ ವರ್ಷಾಚರಣೆ ಕಾರ್ಯಕ್ರಮದ ಭಾಗವಾಗಿ 24 ಗಂಟೆಯಲ್ಲಿ 1,000 ಪುರುಷರೊಟ್ಟಿಗೆ ಸೆಕ್ಸ್‌ ಮಾಡುವ ಗುರಿ ಹೊಂದಿದ್ದರು. ಅದಕ್ಕಾಗಿ ಪೂರ್ವ ತಯಾರಿ ಕೂಡ ನಡೆಸಿದ್ದರು, 101 ಜನರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ್ದರು. ಈ ಕುರಿತು ʻಐ ಸ್ಲೀಪ್ಟ್ ವಿತ್ 100 ಮೆನ್ ಇನ್ ಒನ್ ಡೇʼ ಯುಟ್ಯೂಬ್‌ ಕಾರ್ಯಕ್ರಮದಲ್ಲಿ ತಮ್ಮ ಅನುಭವ ಹಂಚಿಕೊಂಡಿದ್ದರು. ಇದನ್ನೂ ಓದಿ: ವಿಮಾನ ದುರಂತ | ಮೃತಪಟ್ಟ ಬ್ರಿಟನ್ ಪ್ರಜೆಗಳ ಕುಟುಂಬಸ್ಥರಿಂದ ಏರ್‌ ಇಂಡಿಯಾ ವಿರುದ್ಧ ಯುಕೆ, ಯುಎಸ್‍ನಲ್ಲಿ ದೂರು ಸಾಧ್ಯತೆ

2004ರಲ್ಲಿ ನೀಲಿ ತಾರೆ ಲಿಸಾ ಸ್ಪಾರ್ಕ್‌ (Lisa Sparks) 919ರ ಪುರುಷರೊಂದಿಗೆ ಸೆಕ್ಸ್‌ ಮಾಡಿದ್ದು ಮೊದಲ ದಾಖಲೆಯಾಗಿದೆ. ಅಂದು ಲಿಸಾ ಪ್ರತಿ ಪುರುಷರೊಂದಿಗೆ ಸುಮಾರು 45 ಸೆಕೆಂಡುಗಳ ಕಾಲ ಸೆಕ್ಸ್‌ ಮಾಡಿದ್ದರು. ಇದಾದ ಬಳಿಕ ಬೋನಿ ಬ್ಲೂ ಕೇವಲ 12 ಗಂಟೆಯಲ್ಲಿ 1,057 ಪುರುಷರೊಟ್ಟಿಗೆ ಲೈಂಗಿಕ ಕ್ರಿಯೆ ನಡೆಸಿದ ದಾಖಲೆ ಬರೆದಿದ್ದರು. ಇದೀಗ 23 ವರ್ಷದ ಲಿಲಿ‌ ಫಿಲಿಪ್ಸ್‌ ಈ ಹಿಂದಿನ ಎಲ್ಲ ದಾಖಲೆಗಳನ್ನ ಮುರಿದಿದ್ದಾರೆ. ಇದನ್ನೂ ಓದಿ: 9 ಸಾವಿರ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಮುಂದಾದ ಮೈಕ್ರೋಸಾಫ್ಟ್‌

Share This Article