ರಾಜ್ಯದ ಹವಾಮಾನ ವರದಿ: 29-05-2023

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಳೆದ ವಾರ ಮಳೆಯ ಆರ್ಭಟ ಜೋರಾಗಿತ್ತು. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತವಾರಣವಿರಲಿದೆ. ಅಲ್ಲದೇ ಮೈಸೂರು, ಮಡಿಕೇರಿ, ಹಾಸನ, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಮತ್ತು ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 35-27
ಶಿವಮೊಗ್ಗ: 37-23
ಬೆಳಗಾವಿ: 36-23
ಮೈಸೂರು: 35-22

ಮಂಡ್ಯ: 35-23
ಮಡಿಕೇರಿ: 28-18
ರಾಮನಗರ: 34-23
ಹಾಸನ: 33-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 33-22

ಕೋಲಾರ: 34-23
ತುಮಕೂರು: 33-23
ಉಡುಪಿ: 36-27
ಕಾರವಾರ: 35-28
ಚಿಕ್ಕಮಗಳೂರು: 31-20
ದಾವಣಗೆರೆ: 37-24

ಹುಬ್ಬಳ್ಳಿ: 38-24
ಚಿತ್ರದುರ್ಗ: 36-23
ಹಾವೇರಿ: 38 – 24
ಬಳ್ಳಾರಿ: 38-27
ಗದಗ: 37-25
ಕೊಪ್ಪಳ: 38-26

weather

ರಾಯಚೂರು: 39-27
ಯಾದಗಿರಿ: 39-28
ವಿಜಯಪುರ: 38-27
ಬೀದರ್: 38-26
ಕಲಬುರಗಿ: 39-28
ಬಾಗಲಕೋಟೆ: 39-27

Share This Article