ರಾಜ್ಯದ ಹವಾಮಾನ ವರದಿ 29-01-2025

Public TV
1 Min Read

ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಚಳಿಯ ವಾತಾವರಣ ಮುಂದುವರಿದಿದೆ. ಈ ನಡುವೆ ಫೆ.1ರಿಂದ ಎರಡು ದಿನಗಳ ಕಾಲ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ತುಮಕೂರು, ಶಿವಮೊಗ್ಗ, ರಾಮನಗರ, ಮೈಸೂರು, ಮಂಡ್ಯ, ಕೋಲಾರ, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಹಾವೇರಿ, ಗದಗ, ಧಾರವಾಡ, ಬಾಗಲಕೋಟೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಯಾಗುವ ಸಂಭವವಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 28-17
ಮಂಗಳೂರು: 31-22
ಶಿವಮೊಗ್ಗ: 31-16
ಬೆಳಗಾವಿ: 32-19
ಮೈಸೂರು: 31-18

ಮಂಡ್ಯ: 30-18
ಮಡಿಕೇರಿ: 31-16
ರಾಮನಗರ: 29-18
ಹಾಸನ: 28-16
ಚಾಮರಾಜನಗರ: 32-18
ಚಿಕ್ಕಬಳ್ಳಾಪುರ: 28-15

ಕೋಲಾರ: 27-15
ತುಮಕೂರು: 29-16
ಉಡುಪಿ: 30-22
ಕಾರವಾರ: 33-21
ಚಿಕ್ಕಮಗಳೂರು: 28-15
ದಾವಣಗೆರೆ: 31-17

ಹುಬ್ಬಳ್ಳಿ: 32-16
ಚಿತ್ರದುರ್ಗ: 30-16
ಹಾವೇರಿ: 33-17
ಬಳ್ಳಾರಿ: 32-17
ಗದಗ: 31-16
ಕೊಪ್ಪಳ: 31-16

ರಾಯಚೂರು: 33-19
ಯಾದಗಿರಿ: 32-18
ವಿಜಯಪುರ: 32-19
ಬೀದರ್: 32-18
ಕಲಬುರಗಿ: 32-19
ಬಾಗಲಕೋಟೆ: 33-18

Share This Article