ರಾಜ್ಯದ ಹವಾಮಾನ ವರದಿ: 28-05-2023

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆಯ ಆರ್ಭಟ ಜೋರಾಗಿದೆ. ಇಂದು ಸಹ ಹಲವೆಡೆ ಮಳೆಯಾಗುವುದಾಗಿ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರು, ಮಡಿಕೇರಿ, ಚಾಮರಾಜನಗರ ಹಾಗೂ ಚಿಕ್ಕಮಗಳೂರಿನಲ್ಲಿ ಮಳೆಯಾಗುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ. ಅಲ್ಲದೆ ರಾಜ್ಯದ ಕೆಲವು ಕಡೆಗಳಲ್ಲಿ ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್‍ಗಳಷ್ಟು ಉಷ್ಣಾಂಶ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-21
ಮಂಗಳೂರು: 34-27
ಶಿವಮೊಗ್ಗ: 36-23
ಬೆಳಗಾವಿ: 36-22
ಮೈಸೂರು: 33-21

ಮಂಡ್ಯ: 34-22
ಮಡಿಕೇರಿ: 28-18
ರಾಮನಗರ: 34-22
ಹಾಸನ: 32-21
ಚಾಮರಾಜನಗರ: 34-22
ಚಿಕ್ಕಬಳ್ಳಾಪುರ: 32-22

ಕೋಲಾರ: 33-23
ತುಮಕೂರು: 33-22
ಉಡುಪಿ: 35-28
ಕಾರವಾರ: 35-28
ಚಿಕ್ಕಮಗಳೂರು: 32-19
ದಾವಣಗೆರೆ: 37-23

ಹುಬ್ಬಳ್ಳಿ: 37-22
ಚಿತ್ರದುರ್ಗ: 36-23
ಹಾವೇರಿ: 38 – 23
ಬಳ್ಳಾರಿ: 39-27
ಗದಗ: 37-24
ಕೊಪ್ಪಳ: 38-26

ರಾಯಚೂರು: 39-28
ಯಾದಗಿರಿ: 40-29
ವಿಜಯಪುರ: 36-22
ಬೀದರ್: 37-27
ಕಲಬುರಗಿ: 39-28
ಬಾಗಲಕೋಟೆ: 39-26

Share This Article