ರಾಜ್ಯದಲ್ಲಿ ಬೇಸಿಗೆಗೂ ಮುನ್ನವೇ ಬಿಸಿಲಿನ ಅಬ್ಬರ ಜೋರಾಗಿದೆ. ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದ್ದು, ಇಂದು ಸಹ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಭಾಗಗಳಲ್ಲಿ ತಾಪಮಾನ ಹೆಚ್ಚಾಗಿರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 32-19
ಮಂಗಳೂರು: 33-24
ಶಿವಮೊಗ್ಗ: 36-20
ಬೆಳಗಾವಿ: 34-23
ಮೈಸೂರು: 36-21
ಮಂಡ್ಯ: 34-21
ಮಡಿಕೇರಿ: 34-18
ರಾಮನಗರ: 33-20
ಹಾಸನ: 32-18
ಚಾಮರಾಜನಗರ: 34-19
ಚಿಕ್ಕಬಳ್ಳಾಪುರ: 29-18
ಕೋಲಾರ: 29-19
ತುಮಕೂರು: 32-19
ಉಡುಪಿ: 32-24
ಕಾರವಾರ: 32-23
ಚಿಕ್ಕಮಗಳೂರು: 31-17
ದಾವಣಗೆರೆ: 35-23
ಹುಬ್ಬಳ್ಳಿ: 36-23
ಚಿತ್ರದುರ್ಗ: 33-22
ಹಾವೇರಿ: 36-23
ಬಳ್ಳಾರಿ: 35-23
ಗದಗ: 34-23
ಕೊಪ್ಪಳ: 34-23
ರಾಯಚೂರು: 34- 22
ಯಾದಗಿರಿ: 34- 22
ವಿಜಯಪುರ: 35- 22
ಬೀದರ್: 33- 22
ಕಲಬುರಗಿ: 34-22
ಬಾಗಲಕೋಟೆ: 36-23