ರಾಜ್ಯದ ಹವಾಮಾನ ವರದಿ 26-05-2025

Public TV
1 Min Read

ಮೇ 27ರವರಿಗೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ರೆಡ್ ಅಲರ್ಟ್ ಘೋಷಿಸಲಾಗಿದೆ. ದಕ್ಷಿಣ ಹಾಗೂ ಉತ್ತರ ಒಳನಾಡುಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಆರೆಂಜ್ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 24-21
ಮಂಗಳೂರು: 27-25
ಶಿವಮೊಗ್ಗ: 24-21
ಬೆಳಗಾವಿ: 23-21
ಮೈಸೂರು: 25-21

ಮಂಡ್ಯ: 26-22
ಮಡಿಕೇರಿ: 22-19
ರಾಮನಗರ: 26-21
ಹಾಸನ: 23-19
ಚಾಮರಾಜನಗರ: 26-23
ಚಿಕ್ಕಬಳ್ಳಾಪುರ: 26-21

ಕೋಲಾರ: 29-22
ತುಮಕೂರು: 26-22
ಉಡುಪಿ: 28-26
ಕಾರವಾರ: 29-27
ಚಿಕ್ಕಮಗಳೂರು: 22-19
ದಾವಣಗೆರೆ: 26-22

ಹುಬ್ಬಳ್ಳಿ: 26-22
ಚಿತ್ರದುರ್ಗ: 24-22
ಹಾವೇರಿ: 25-22
ಬಳ್ಳಾರಿ: 27-23
ಗದಗ: 25-22
ಕೊಪ್ಪಳ: 27-23

ರಾಯಚೂರು: 31-24
ಯಾದಗಿರಿ: 29-24
ವಿಜಯಪುರ: 26-22
ಬೀದರ್: 29-24
ಕಲಬುರಗಿ: 29-24
ಬಾಗಲಕೋಟೆ: 27-22

Share This Article