ರಾಜ್ಯದ ನಗರಗಳ ಹವಾಮಾನ ವರದಿ: 25-03-2020

Public TV
1 Min Read

ರಾಜ್ಯದಲ್ಲಿ ಕೆಲವು ಭಾಗದಲ್ಲಿ ಅಕಾಲಿಕ ಮಳೆಯಾಗುತ್ತಿದೆ. ಜೊತೆಗೆ ಬಿಸಿಲಿನ ತಾಪಮಾನ ಕೂಡ ಹೆಚ್ಚಾಗುತ್ತಿದೆ. ಸಿಲಿಕಾನ್ ಸಿಟಿ ಬೆಂಗಳೂರಿನಲ್ಲೂ ಕೆಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಇಂದು ರಾಜ್ಯ ರಾಜಧಾನಿಯಲ್ಲಿ ಗರಿಷ್ಠ ಉಷ್ಣಾಂಶ 33 ಡಿಗ್ರಿ ಸೆಲ್ಸಿಯಸ್, ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ವಿಜಯಪುರದಲ್ಲಿ ಗರಿಷ್ಠ ಉಷ್ಣಾಂಶ 36 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಳ್ಳಾರಿಯಲ್ಲಿ ಗರಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಗರಿಷ್ಠ, ಕನಿಷ್ಠ ಉಷ್ಣಾಂಶ ಮಾಹಿತಿ:
ಬೆಂಗಳೂರು: 33-19
ಮೈಸೂರು: 34-21
ಮಂಗಳೂರು: 33-26
ಶಿವಮೊಗ್ಗ: 35-22
ಬೆಳಗಾವಿ: 33-21

ಮಂಡ್ಯ: 35-22
ರಾಮನಗರ: 35-21
ಮಡಿಕೇರಿ: 27-17
ಹಾಸನ: 31-19
ಚಾಮರಾಜನಗರ: 34-21

ಚಿಕ್ಕಬಳ್ಳಾಪುರ: 33-18
ಕೋಲಾರ: 33-18
ತುಮಕೂರು: 34- 21
ಉಡುಪಿ: 33-26
ಕಾರವಾರ: 32-27

ಚಿಕ್ಕಮಗಳೂರು: 30-19
ದಾವಣಗೆರೆ: 36-22
ಚಿತ್ರದುರ್ಗ: 34-22
ಹಾವೇರಿ: 36-22
ಬಳ್ಳಾರಿ: 38- 24

ಧಾರವಾಡ: 34-22
ಗದಗ: 36-23
ಕೊಪ್ಪಳ: 36- 23
ರಾಯಚೂರು: 38-24
ಯಾದಗಿರಿ: 37-25

ವಿಜಯಪುರ: 36-24
ಬೀದರ್: 34-23
ಕಲಬುರಗಿ: 37-24
ಬಾಗಲಕೋಟೆ: 37- 24

Share This Article
Leave a Comment

Leave a Reply

Your email address will not be published. Required fields are marked *