ನಗರದಲ್ಲಿ ಬೆಳಗಿನ ಜಾವ ದಟ್ಟ ಮಂಜು ಕಾಣಿಸಿಕೊಳ್ಳಲಿದೆ. ಫೆಬ್ರವರಿವರೆಗೂ ಈ ದಟ್ಟ ಮಂಜು ಕಾಣಿಸಿಕೊಳ್ಳಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಇನ್ನೂ ಸಂಜೆಯ ವೇಳೆ ಚಳಿ ಇರಲಿದೆ ಎಂದು ತಿಳಿಸಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 26-16
ಮಂಗಳೂರು:31-22
ಶಿವಮೊಗ್ಗ: 30-16
ಬೆಳಗಾವಿ: 32-17
ಮೈಸೂರು: 29-17
ಮಂಡ್ಯ: 29-17
ಮಡಿಕೇರಿ: 29-16
ರಾಮನಗರ: 28-18
ಹಾಸನ: 27-16
ಚಾಮರಾಜನಗರ: 29-17
ಚಿಕ್ಕಬಳ್ಳಾಪುರ: 25-16
ಕೋಲಾರ: 24-17
ತುಮಕೂರು: 27-17
ಉಡುಪಿ: 29-22
ಕಾರವಾರ: 34-24
ಚಿಕ್ಕಮಗಳೂರು: 26-15
ದಾವಣಗೆರೆ: 29-19
ಹುಬ್ಬಳ್ಳಿ: 30-19
ಚಿತ್ರದುರ್ಗ: 27-17
ಹಾವೇರಿ: 30-19
ಬಳ್ಳಾರಿ: 29-19
ಗದಗ: 29-18
ಕೊಪ್ಪಳ: 29-19
ರಾಯಚೂರು: 30-20
ಯಾದಗಿರಿ: 30-19
ವಿಜಯಪುರ: 31-19
ಬೀದರ್: 29-18
ಕಲಬುರಗಿ: 30-19
ಬಾಗಲಕೋಟೆ: 31-20