ರಾಜ್ಯದ ಹವಾಮಾನ ವರದಿ: 23-02-2024

Public TV
1 Min Read

ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಇಂದು ಸಹ ಬಿಸಿಲಿನ ತಾಪ ಹಲವೆಡೆ ಹೆಚ್ಚಾಗಿರಲಿದೆ. ಇದರೊಂದಿಗೆ ಸಂಜೆಯ ವೇಳೆಗೆ ಚಳಿಯ ವಾತಾವರಣ ಇರಲಿದ್ದು, ಮುಂಜಾನೆ ವೇಳೆ ಇಬ್ಬನಿಯ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಶಿವಮೊಗ್ಗದಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-22
ಮಂಗಳೂರು: 31-23
ಶಿವಮೊಗ್ಗ: 34-17
ಬೆಳಗಾವಿ: 32-17
ಮೈಸೂರು: 36-21

ಮಂಡ್ಯ: 36-21
ಮಡಿಕೇರಿ: 33-17
ರಾಮನಗರ: 34-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 32-19

weather

ಕೋಲಾರ: 32-21
ತುಮಕೂರು: 32-18
ಉಡುಪಿ: 31-23
ಕಾರವಾರ: 32-22
ಚಿಕ್ಕಮಗಳೂರು: 31-17
ದಾವಣಗೆರೆ: 34-19

ಹುಬ್ಬಳ್ಳಿ: 35-18
ಚಿತ್ರದುರ್ಗ: 33-19
ಹಾವೇರಿ: 35-18
ಬಳ್ಳಾರಿ: 35-23
ಗದಗ: 34-19
ಕೊಪ್ಪಳ: 35-21

ರಾಯಚೂರು: 36-23
ಯಾದಗಿರಿ: 36-22
ವಿಜಯಪುರ: 34-19
ಬೀದರ್: 34-19
ಕಲಬುರಗಿ: 36-20
ಬಾಗಲಕೋಟೆ: 35-19

Share This Article