ರಾಜ್ಯದ ಹವಾಮಾನ ವರದಿ 22-03-2026

1 Min Read

ವಾಮಾನ ವೈಪರೀತ್ಯದ ಪ್ರಭಾವದಿಂದಾಗಿ ದೇಶದ ನಾನಾ ಭಾಗಗಳಲ್ಲಿ ಬೇಸಿಗೆಯಲ್ಲೂ ಮಳೆಯಾಗುತ್ತಿದೆ. ಕರ್ನಾಟಕದಲ್ಲೂ ಹಲವೆಡೆ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ ನೀಡಲಾಗಿದೆ.

ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಬೆಂಗಳೂರಿನ ಕೆಲವೆಡೆ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 31-21
ಮಂಗಳೂರು: 32-24
ಶಿವಮೊಗ್ಗ: 33-20
ಬೆಳಗಾವಿ: 32-19
ಮೈಸೂರು: 33-21

ಮಂಡ್ಯ: 33-21
ಮಡಿಕೇರಿ: 30-18
ರಾಮನಗರ: 32-21
ಹಾಸನ: 31-18
ಚಾಮರಾಜನಗರ: 32-20
ಚಿಕ್ಕಬಳ್ಳಾಪುರ: 31-20

ಕೋಲಾರ: 31-20
ತುಮಕೂರು: 32-21
ಉಡುಪಿ: 32-24
ಕಾರವಾರ: 29-24
ಚಿಕ್ಕಮಗಳೂರು: 28-17
ದಾವಣಗೆರೆ: 33-21

ಹುಬ್ಬಳ್ಳಿ: 33-21
ಚಿತ್ರದುರ್ಗ: 33-21
ಹಾವೇರಿ: 34-21
ಬಳ್ಳಾರಿ: 34-23
ಗದಗ: 33-22
ಕೊಪ್ಪಳ: 33-23

ರಾಯಚೂರು: 34-24
ಯಾದಗಿರಿ: 34-23
ವಿಜಯಪುರ: 33-23
ಬೀದರ್: 32-21
ಕಲಬುರಗಿ: 33-23
ಬಾಗಲಕೋಟೆ: 34-23

Share This Article