ರಾಜ್ಯದ ಹವಾಮಾನ ವರದಿ 21-02-2026

1 Min Read

ರಾಜ್ಯದಲ್ಲಿ ಮುಂದಿನ 7 ದಿನಗಳ ಒಣಹವೆ ಇರಲಿದ್ದು, ಕರಾವಳಿ ಜಿಲ್ಲೆಗಳಲ್ಲಿ ಸುಡುತ್ತಿರುವ ಬಿಸಿಲಿಂದ ಹೈರಾಣಾಗಿರುವ ಜನರಿಗೆ ಮಳೆಯ ಸಿಂಚನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

- Advertisement -

ದಕ್ಷಿಣ ಒಳನಾಡು, ಕರಾವಳಿ ಹಾಗೂ ಮಲೆನಾಡಲ್ಲಿ ಮುಂದಿನ 2-3 ದಿನಗಳಲ್ಲಿ ಮಳೆಯಾಗಲಿದೆ ಎಂದು ಇಲಾಖೆ ವರದಿ ಮಾಡಿದೆ.

- Advertisement -

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

- Advertisement -

- Advertisement -

ನಗರಗಳ ಹವಾಮಾನ ವರದಿ
ಬೆಂಗಳೂರು: 31-18
ಮಂಗಳೂರು: 32-25
ಶಿವಮೊಗ್ಗ: 33-20
ಬೆಳಗಾವಿ: 32-20
ಮೈಸೂರು: 32-21

ಮಂಡ್ಯ: 33-21
ಮಡಿಕೇರಿ: 29-18
ರಾಮನಗರ: 32-19
ಹಾಸನ: 30-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 30-18

ಕೋಲಾರ: 29-18
ತುಮಕೂರು: 31-19
ಉಡುಪಿ: 32-24
ಕಾರವಾರ: 30-25
ಚಿಕ್ಕಮಗಳೂರು: 29-18
ದಾವಣಗೆರೆ: 33-21

ಹುಬ್ಬಳ್ಳಿ: 33-21
ಚಿತ್ರದುರ್ಗ: 32-21
ಹಾವೇರಿ: 34-21
ಬಳ್ಳಾರಿ: 33-22
ಗದಗ: 33-21
ಕೊಪ್ಪಳ: 33-22

ರಾಯಚೂರು: 34-22
ಯಾದಗಿರಿ: 34-22
ವಿಜಯಪುರ: 33-22
ಬೀದರ್: 33-21
ಕಲಬುರಗಿ: 34-22
ಬಾಗಲಕೋಟೆ: 33-21

Share This Article