ಫೆಬ್ರವರಿಯಲ್ಲಿ ಕರ್ನಾಟಕದ ಹವಾಮಾನವು ಬಿಸಿಯಾಗಿರುತ್ತದೆ. ಸರಾಸರಿ ತಾಪಮಾನವು 18 ಡಿಗ್ರಿ ಸೆಲ್ಸಿಯಸ್ ಮತ್ತು 32 ಡಿಗ್ರಿ ಸೆಲ್ಸಿಯಸ್ ನಡುವೆ ಇರುತ್ತದೆ. ಎಂದಿನಂತೆ ಈ ದಿನವೂ ಬಿಸಿಲು ಹೆಚ್ಚಿರಲಿದ್ದು, ರಾತ್ರಿಯ ವೇಲೆ ತಂಪಾದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮೈಸೂರು, ಯಾದಗಿರಿ ಹಾಗೂ ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 31-21
ಮಂಗಳೂರು: 32-24
ಶಿವಮೊಗ್ಗ: 34-18
ಬೆಳಗಾವಿ: 33-18
ಮೈಸೂರು: 36-21
ಮಂಡ್ಯ: 35-21
ಮಡಿಕೇರಿ: 33-18
ರಾಮನಗರ: 33-22
ಹಾಸನ: 34-21
ಚಾಮರಾಜನಗರ: 36-22
ಚಿಕ್ಕಬಳ್ಳಾಪುರ: 32-19
ಕೋಲಾರ: 32-21
ತುಮಕೂರು: 32-18
ಉಡುಪಿ: 31-23
ಕಾರವಾರ: 32-22
ಚಿಕ್ಕಮಗಳೂರು: 31-17
ದಾವಣಗೆರೆ: 34-19
ಹುಬ್ಬಳ್ಳಿ: 35-18
ಚಿತ್ರದುರ್ಗ: 33-19
ಹಾವೇರಿ: 35-18
ಬಳ್ಳಾರಿ: 36-23
ಗದಗ: 34-19
ಕೊಪ್ಪಳ: 35-21
ರಾಯಚೂರು: 36-23
ಯಾದಗಿರಿ: 36-22
ವಿಜಯಪುರ: 34-19
ಬೀದರ್: 34-19
ಕಲಬುರಗಿ: 36-20
ಬಾಗಲಕೋಟೆ: 35-19