ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಹಲವು ಕಡೆ ಮೋಡ ಕವಿದ ವಾತಾವರಣವಿದೆ. ದಿನವಿಡೀ ಕೂಲ್ ಕೂಲ್ ವಾತಾವರಣ ಮುಂದುವರಿದಿದೆ. ಕೇರಳ ಹಾಗೂ ತಮಿಳುನಾಡಿನಲ್ಲಿ ಸುರಿಯುತ್ತಿರುವ ಭಾರೀ ಮಳೆ ಕ್ರಮೇಣ ಕಡಿಮೆಯಾಗುತ್ತಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬೀದರ್ನಲ್ಲಿ ಗರಿಷ್ಠ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 13 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-18
ಮಂಗಳೂರು: 33-24
ಶಿವಮೊಗ್ಗ: 30-19
ಬೆಳಗಾವಿ: 27-18
ಮೈಸೂರು: 30-20
ಮಂಡ್ಯ: 29-19
ಮಡಿಕೇರಿ: 29-18
ರಾಮನಗರ: 28-19
ಹಾಸನ: 28-18
ಚಾಮರಾಜನಗರ: 29-19
ಚಿಕ್ಕಬಳ್ಳಾಪುರ: 26-17
ಕೋಲಾರ: 25-17
ತುಮಕೂರು: 27-18
ಉಡುಪಿ: 32-24
ಕಾರವಾರ: 33-24
ಚಿಕ್ಕಮಗಳೂರು: 26-17
ದಾವಣಗೆರೆ: 28-19
ಹುಬ್ಬಳ್ಳಿ: 28-18
ಚಿತ್ರದುರ್ಗ: 27-17
ಹಾವೇರಿ: 29-18
ಬಳ್ಳಾರಿ: 28-19
ಗದಗ: 27-17
ಕೊಪ್ಪಳ: 28-19
ರಾಯಚೂರು: 29-18
ಯಾದಗಿರಿ: 28-18
ವಿಜಯಪುರ: 28-17
ಬೀದರ್: 26-13
ಕಲಬುರಗಿ: 28-17
ಬಾಗಲಕೋಟೆ: 28-19