ರಾಜ್ಯದ ಹವಾಮಾನ ವರದಿ: 19-04-2023

Public TV
1 Min Read

ರಾಜ್ಯಾದ್ಯಂತ ಕರ್ನಾಟಕದ ವಿವಿಧೆಡೆ ಇಂದು ಒಣಹವೆ ಮುಂದುವರೆಯಲಿದ್ದು, ಕೆಲವೆಡೆ ಮಳೆಯಾಗುವ  ನಿರೀಕ್ಷೆಯಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಕೆಲವು ಭಾಗಗಳಲ್ಲಿ ಹಗಲು ಬಿಸಿಲಿನ ತಾಪಮಾನ ಹೆಚ್ಚಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 42 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 36-20
ಮಂಗಳೂರು: 34-27
ಶಿವಮೊಗ್ಗ: 40-22
ಬೆಳಗಾವಿ: 38-22
ಮೈಸೂರು: 38-22
ಮಂಡ್ಯ: 38-22

weather

ಮಡಿಕೇರಿ: 33-18
ರಾಮನಗರ: 37-21
ಹಾಸನ: 37-21
ಚಾಮರಾಜನಗರ: 37-21
ಚಿಕ್ಕಬಳ್ಳಾಪುರ: 36-19

weather

ಕೋಲಾರ: 36-21
ತುಮಕೂರು: 37-21
ಉಡುಪಿ: 34-27
ಕಾರವಾರ: 34-27
ಚಿಕ್ಕಮಗಳೂರು: 37-19
ದಾವಣಗೆರೆ: 41-23

Weather

ಹುಬ್ಬಳ್ಳಿ: 39-23
ಚಿತ್ರದುರ್ಗ: 39-22
ಹಾವೇರಿ: 41-23
ಬಳ್ಳಾರಿ: 42-25
ಗದಗ: 39-23
ಕೊಪ್ಪಳ: 40-24

ರಾಯಚೂರು: 41-26
ಯಾದಗಿರಿ: 42-27
ವಿಜಯಪುರ: 40-26
ಬೀದರ್: 38-26
ಕಲಬುರಗಿ: 41-26
ಬಾಗಲಕೋಟೆ: 41-26

Share This Article