ರಾಜ್ಯದ ಹವಾಮಾನ ವರದಿ 19-03-2026

1 Min Read

ಮುಂದಿನ ನಾಲ್ಕು ದಿನಗಳವರೆಗೆ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳಲ್ಲಿ ಮೋಡ ಮುಸುಕಿದ ವಾತಾವರಣವಿರಲಿದ್ದು, ಚದುರಿದಂತೆ ಮಳೆಯಾಗಲಿದೆ.  ಕೆಲ ಪ್ರದೇಶಗಳಲ್ಲಿ ಜೋರಾದ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರಿನಲ್ಲಿ ಗರಿಷ್ಠ ತಾಪಮಾನ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 30-19
ಮಂಗಳೂರು: 31-24
ಶಿವಮೊಗ್ಗ: 32-19
ಬೆಳಗಾವಿ: 31-18
ಮೈಸೂರು: 32-20

ಮಂಡ್ಯ: 32-20
ಮಡಿಕೇರಿ: 28-17
ರಾಮನಗರ: 32-20
ಹಾಸನ: 30-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 30-18

ಕೋಲಾರ: 30-19
ತುಮಕೂರು: 31-19
ಉಡುಪಿ: 31-23
ಕಾರವಾರ: 29-25
ಚಿಕ್ಕಮಗಳೂರು: 28-17
ದಾವಣಗೆರೆ: 32-20

ಹುಬ್ಬಳ್ಳಿ: 32-20
ಚಿತ್ರದುರ್ಗ: 31-20
ಹಾವೇರಿ: 32-20
ಬಳ್ಳಾರಿ: 33-22
ಗದಗ: 32-21
ಕೊಪ್ಪಳ: 33-21

ರಾಯಚೂರು: 34-22
ಯಾದಗಿರಿ: 34-22
ವಿಜಯಪುರ: 33-22
ಬೀದರ್: 32-21
ಕಲಬುರಗಿ: 33-22
ಬಾಗಲಕೋಟೆ: 33-21

Share This Article