ರಾಜ್ಯದ ಹವಾಮಾನ ವರದಿ 18-02-2026

1 Min Read

ರಾವಳಿ ಜಿಲ್ಲೆಗಳಾದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಚಳಿಗಾಲ ಮಾಯವಾಗಿ, ಬೇಸಿಗೆ ಲಕ್ಷಣಗಳು ಆರಂಭ ಆಗಿವೆ. ಶಾಖ ಗಾಳಿ ಹಾಗೂ ಆರ್ದ್ರತೆಯ ಹಿನ್ನೆಲೆ ಇಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರದಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ
ಬೆಂಗಳೂರು: 29-17
ಮಂಗಳೂರು: 31-24
ಶಿವಮೊಗ್ಗ: 33-18
ಬೆಳಗಾವಿ: 31-18
ಮೈಸೂರು: 31-18

ಮಂಡ್ಯ: 31-18
ಮಡಿಕೇರಿ: 29-16
ರಾಮನಗರ: 31-17
ಹಾಸನ: 29-16
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 29-16

ಕೋಲಾರ: 29-15
ತುಮಕೂರು: 31-17
ಉಡುಪಿ: 31-23
ಕಾರವಾರ: 29-24
ಚಿಕ್ಕಮಗಳೂರು: 29-16
ದಾವಣಗೆರೆ: 32-19

ಹುಬ್ಬಳ್ಳಿ: 32-19
ಚಿತ್ರದುರ್ಗ: 31-18
ಹಾವೇರಿ: 33-19
ಬಳ್ಳಾರಿ: 32-20
ಗದಗ: 32-19
ಕೊಪ್ಪಳ: 31-19

ರಾಯಚೂರು: 32-21
ಯಾದಗಿರಿ: 32-20
ವಿಜಯಪುರ: 32-21
ಬೀದರ್: 31-19
ಕಲಬುರಗಿ: 32-20
ಬಾಗಲಕೋಟೆ: 32-19

Share This Article