ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ದಿನೇ ದಿನೇ ಚಳಿಯ ವಾತಾವರಣ ಹೆಚ್ಚಳವಾಗುತ್ತಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಬಿಸಿಲು ಹೆಚ್ಚಿರಲಿದೆ. ಆದರೂ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಭಾಗದಲ್ಲಿ ಚುಮುಚುಮು ಚಳಿ ಇರಲಿದೆ. ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ನಗರಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 16 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 29-19
ಮಂಗಳೂರು: 32-25
ಶಿವಮೊಗ್ಗ: 32-19
ಬೆಳಗಾವಿ: 32-18
ಮೈಸೂರು: 31-19
ಮಂಡ್ಯ: 31-19
ಮಡಿಕೇರಿ: 27-16
ರಾಮನಗರ: 31-19
ಹಾಸನ: 29-18
ಚಾಮರಾಜನಗರ: 31-19
ಚಿಕ್ಕಬಳ್ಳಾಪುರ: 29-18
ಕೋಲಾರ: 28-18
ತುಮಕೂರು: 30-18
ಉಡುಪಿ: 33-24
ಕಾರವಾರ: 33-24
ಚಿಕ್ಕಮಗಳೂರು: 29-17
ದಾವಣಗೆರೆ: 33-19
ಹುಬ್ಬಳ್ಳಿ: 33-19
ಚಿತ್ರದುರ್ಗ: 31-19
ಹಾವೇರಿ: 33-19
ಬಳ್ಳಾರಿ: 33-21
ಗದಗ: 32-19
ಕೊಪ್ಪಳ: 33-21
ರಾಯಚೂರು: 34-21
ಯಾದಗಿರಿ: 33-21
ವಿಜಯಪುರ: 32-19
ಬೀದರ್: 30-17
ಕಲಬುರಗಿ: 33-19
ಬಾಗಲಕೋಟೆ: 33-20