ರಾಜ್ಯದ ಹವಾಮಾನ ವರದಿ: 16-05-2023

Public TV
1 Min Read

ರಾಜ್ಯದ ಕೆಲವು ಜಿಲ್ಲೆಗಳಲ್ಲಿ ದಿನವಿಡೀ ಮೋಡ ಕವಿದ ವಾತಾವರಣ ಇರಲಿದೆ. ಮಧ್ಯಾಹ್ನದ ವೇಳೆಗೆ ಬಿಸಿಲು ಹೆಚ್ಚಲಿದೆ. ರಾತ್ರಿ ವೇಳೆಗೆ ಸೆಕೆ ಇರಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕಲಬುರಗಿಯಲ್ಲಿ ಗರಿಷ್ಠ ತಾಪಮಾನ 41 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-22
ಮಂಗಳೂರು: 34-28
ಶಿವಮೊಗ್ಗ: 38-23
ಬೆಳಗಾವಿ: 37-21
ಮೈಸೂರು: 36-23

ಮಂಡ್ಯ: 36-23
ಮಡಿಕೇರಿ: 31-20
ರಾಮನಗರ: 36-23
ಹಾಸನ: 34-21
ಚಾಮರಾಜನಗರ: 36-23
ಚಿಕ್ಕಬಳ್ಳಾಪುರ: 33-22

ಕೋಲಾರ: 35-24
ತುಮಕೂರು: 35-22
ಉಡುಪಿ: 34-28
ಕಾರವಾರ: 34-27
ಚಿಕ್ಕಮಗಳೂರು: 33-20
ದಾವಣಗೆರೆ: 38-23

weather

ಹುಬ್ಬಳ್ಳಿ: 38-22
ಚಿತ್ರದುರ್ಗ: 37-23
ಹಾವೇರಿ: 39-23
ಬಳ್ಳಾರಿ: 40-26
ಗದಗ: 38-23
ಕೊಪ್ಪಳ: 39-25

weather

ರಾಯಚೂರು: 41-28
ಯಾದಗಿರಿ: 41-28
ವಿಜಯಪುರ: 39-26
ಬೀದರ್: 38-26
ಕಲಬುರಗಿ: 41-27
ಬಾಗಲಕೋಟೆ: 40-25

Share This Article