ಹವಾಮಾನ ವರದಿ 10-04-2023

Public TV
1 Min Read

ರಾಜ್ಯದಾದ್ಯಂತ ಬಿಸಿಲಿನ ತಾಪಮಾನ ಹೆಚ್ಚಾಗಿದೆ. ಇದರ ನಡುವೆ ಹಲವು ಜಿಲ್ಲೆಗಳಲ್ಲಿ ಮಳೆರಾಯ ತಂಪೆರೆದಿದ್ದಾನೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದಾದ್ಯಂತ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಳ್ಳಾರಿಯಲ್ಲಿ ಗರಿಷ್ಠ ತಾಪಮಾನ 39 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 33-19
ಮಂಗಳೂರು: 33-26
ಶಿವಮೊಗ್ಗ: 38-22
ಬೆಳಗಾವಿ: 36-22
ಮೈಸೂರು: 36-21
ಮಂಡ್ಯ: 36-21

weather

ಮಡಿಕೇರಿ: 32-17
ರಾಮನಗರ: 36-21
ಹಾಸನ: 35-20
ಚಾಮರಾಜನಗರ: 35-21
ಚಿಕ್ಕಬಳ್ಳಾಪುರ: 34-18

weather

ಕೋಲಾರ: 33-19
ತುಮಕೂರು: 36-21
ಉಡುಪಿ: 33-26
ಕಾರವಾರ: 33-27
ಚಿಕ್ಕಮಗಳೂರು: 34-19
ದಾವಣಗೆರೆ: 39-22

ಹುಬ್ಬಳ್ಳಿ: 37-22
ಚಿತ್ರದುರ್ಗ: 37-22
ಹಾವೇರಿ: 38-22
ಬಳ್ಳಾರಿ: 39-24
ಗದಗ: 38-22
ಕೊಪ್ಪಳ: 38-23

ರಾಯಚೂರು: 38-24
ಯಾದಗಿರಿ: 38-24
ವಿಜಯಪುರ: 37-24
ಬೀದರ್: 36-24
ಕಲಬುರಗಿ: 38-25
ಬಾಗಲಕೋಟೆ: 38-24

Share This Article