ರಾಜ್ಯದ ಹವಾಮಾನ ವರದಿ 01-02-2025

Public TV
1 Min Read

ರ್ನಾಟಕದೆಲ್ಲೆಡೆ ಶೀತಗಾಳಿ ಮುಂದುವರೆದಿದೆ. ಇದರಿಂದಾಗಿ ಮುಂಜಾನೆ ಹಾಗೂ ಸಂಜೆ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಮೈಸೂರು, ಕೊಡಗು, ಹಾಸನ, ಚಿಕ್ಕಮಗಳೂರು, ಚಾಮರಾಜನಗರ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-20
ಮಂಗಳೂರು: 30-23
ಶಿವಮೊಗ್ಗ: 32-17
ಬೆಳಗಾವಿ: 32-18
ಮೈಸೂರು: 32-21

ಮಂಡ್ಯ: 31-19
ಮಡಿಕೇರಿ: 30-18
ರಾಮನಗರ: 30-21
ಹಾಸನ: 29-17
ಚಾಮರಾಜನಗರ: 31-21
ಚಿಕ್ಕಬಳ್ಳಾಪುರ: 29-18

ಕೋಲಾರ: 29-19
ತುಮಕೂರು: 30-18
ಉಡುಪಿ: 29-23
ಕಾರವಾರ: 31-21
ಚಿಕ್ಕಮಗಳೂರು: 29-17
ದಾವಣಗೆರೆ: 33-18

ಹುಬ್ಬಳ್ಳಿ: 33-16
ಚಿತ್ರದುರ್ಗ: 31-18
ಹಾವೇರಿ: 33-18
ಬಳ್ಳಾರಿ: 33-19
ಗದಗ: 32-16
ಕೊಪ್ಪಳ: 32-17

ರಾಯಚೂರು: 33-20
ಯಾದಗಿರಿ: 33-20
ವಿಜಯಪುರ: 34-19
ಬೀದರ್: 33-19
ಕಲಬುರಗಿ: 34-19
ಬಾಗಲಕೋಟೆ: 34-18

Share This Article