ರಾಜ್ಯದ ಹವಾಮಾನ ವರದಿ: 08-05-2023

Public TV
1 Min Read

ಳೆದ ಕೆಲವು ದಿನಗಳಿಂದ ರಾಜ್ಯದ ಹಲವೆಡೆ ವರುಣನ ಆಗಮನವಾಗಿದೆ. ಇದರಿಂದ ಭೂಮಿ ತಂಪೇರಿದೆ. ಇಂದು ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ರಾಜ್ಯಾದ್ಯಂತ ಬಹುತೇಕ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಉಳಿದೆಡೆ ಮೋಡ ಕವಿದ ವಾತಾವರಣವಿರಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 29 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ರಾಯಚೂರು, ಕಲಬುರಗಿ, ಯಾದಗಿರಿ, ಹಾವೇರಿ ನಗರಗಳಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-21
ಮಂಗಳೂರು: 33-26
ಶಿವಮೊಗ್ಗ: 34-23
ಬೆಳಗಾವಿ: 31-23
ಮೈಸೂರು: 32-22

ಮಂಡ್ಯ: 32-22
ಮಡಿಕೇರಿ: 28-18
ರಾಮನಗರ: 31-22
ಹಾಸನ: 31-21
ಚಾಮರಾಜನಗರ: 31-22
ಚಿಕ್ಕಬಳ್ಳಾಪುರ: 29-20

ಕೋಲಾರ: 31-22
ತುಮಕೂರು: 32-22
ಉಡುಪಿ: 34-27
ಕಾರವಾರ: 33-27
ಚಿಕ್ಕಮಗಳೂರು: 29-19
ದಾವಣಗೆರೆ: 35-23

weather

ಹುಬ್ಬಳ್ಳಿ: 33-23
ಚಿತ್ರದುರ್ಗ: 33-22
ಹಾವೇರಿ: 36-23
ಬಳ್ಳಾರಿ: 35-24
ಗದಗ: 34-23
ಕೊಪ್ಪಳ: 35-24

weather

ರಾಯಚೂರು: 36-26
ಯಾದಗಿರಿ: 36-25
ವಿಜಯಪುರ: 34-25
ಬೀದರ್: 34-24
ಕಲಬುರಗಿ: 36-26
ಬಾಗಲಕೋಟೆ: 35-25

Share This Article
Leave a Comment

Leave a Reply

Your email address will not be published. Required fields are marked *