ರಾಜ್ಯದ ಹವಾಮಾನ ವರದಿ 01-03-2025

Public TV
1 Min Read

ರಾಜ್ಯದಲ್ಲಿ ಬಿಸಿಲಿನ ತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಂದು ಸಹ ರಾಜ್ಯದ ಹಲವೆಡೆ ಒಣಹವೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ ಜಿಲ್ಲೆಯ ಕಾರವಾರ ಸೇರಿದಂತೆ ಹಲವು ಭಾಗಗಳಲ್ಲಿ ದಿನದಿಂದ ದಿನಕ್ಕೆ ಬಿಸಿಲಿನ ಝಳ ಹೆಚ್ಚಾಗಿದ್ದು, ಮುಂದಿನ 2 ದಿನದ ವರೆಗೆ ಇದೇ ವಾತಾವರಣ ಮುಂದುವರಿಯಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಡಿಕೇರಿಯಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 18 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 32-19
ಮಂಗಳೂರು: 33-24
ಶಿವಮೊಗ್ಗ: 34-20
ಬೆಳಗಾವಿ: 33-22
ಮೈಸೂರು: 34-21

ಮಂಡ್ಯ: 34-21
ಮಡಿಕೇರಿ: 33-18
ರಾಮನಗರ: 33-20
ಹಾಸನ: 32-18
ಚಾಮರಾಜನಗರ: 34-21
ಚಿಕ್ಕಬಳ್ಳಾಪುರ: 31-17

ಕೋಲಾರ: 30-18
ತುಮಕೂರು: 32-17
ಉಡುಪಿ: 32-23
ಕಾರವಾರ: 35-25
ಚಿಕ್ಕಮಗಳೂರು: 31-17
ದಾವಣಗೆರೆ: 34-22

ಹುಬ್ಬಳ್ಳಿ: 35-21
ಚಿತ್ರದುರ್ಗ: 33-20
ಹಾವೇರಿ: 35-21
ಬಳ್ಳಾರಿ: 35-21
ಗದಗ: 34-21
ಕೊಪ್ಪಳ: 34-21

ರಾಯಚೂರು: 36-22
ಯಾದಗಿರಿ: 36-22
ವಿಜಯಪುರ: 35-23
ಬೀದರ್: 35-21
ಕಲಬುರಗಿ: 36-22
ಬಾಗಲಕೋಟೆ: 36-23

Share This Article