ರಾಜ್ಯದ ಹವಾಮಾನ ವರದಿ: 31-12-2021

Public TV
1 Min Read

ಇಂದು ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣವಿರಲಿದೆ. ಕೆಲವು ಜಿಲ್ಲೆಗಳಲ್ಲಿ ಮಧ್ಯಾಹ್ನದ ವೇಳೆಗೆ ಕೊಂಚ ಬಿಸಿಲಿನ ತಾಪಮಾನ ಕಂಡರೂ ಸಂಜೆ ಹೊತ್ತಿದೆ, ಚಳಿ ವಾತಾವರಣ ಆವರಿಸಲಿದೆ.

ಬೆಂಗಳೂರಿನಲ್ಲಿ ಗರಿಷ್ಟ ಉಷ್ಣಾಂಶ 26 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 18 ಡಿಗ್ರಿ ಸೆಲ್ಸಿಯಸ್ ಇರಲಿದೆ. ಕಾರವಾರ ಜಿಲ್ಲೆಯಲ್ಲಿ ಗರಿಷ್ಟ ಉಷ್ಣಾಂಶ 34 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ಉಷ್ಣಾಂಶ 25 ಡಿಗ್ರಿ ಸೆಲ್ಸಿಯಸ್ ಇರಲಿದೆ.

ನಗರಗಳ ಇಂದಿನ ಹವಾಮಾನ ವರದಿ:
ಬೆಂಗಳೂರು: 26-18
ಮಂಗಳೂರು: 33-25
ಶಿವಮೊಗ್ಗ: 30-19
ಬೆಳಗಾವಿ: 29-18
ಮೈಸೂರು: 29-19

ಮಂಡ್ಯ: 28-19
ರಾಮನಗರ: 28-19
ಮಡಿಕೇರಿ: 26-16
ಹಾಸನ: 27-17
ಚಾಮರಾಜನಗರ: 28-19

ಚಿಕ್ಕಬಳ್ಳಾಪುರ: 23-17
ಕೋಲಾರ: 25-18
ತುಮಕೂರು: 27-18
ಉಡುಪಿ: 33-24
ಕಾರವಾರ: 34-25

ಚಿಕ್ಕಮಗಳೂರು: 26-17
ದಾವಣಗೆರೆ: 29-19
ಚಿತ್ರದುರ್ಗ: 27-18
ಹಾವೇರಿ: 30-19
ಬಳ್ಳಾರಿ: 29-19

ಗದಗ: 29-18
ಕೊಪ್ಪಳ: 29-19
ರಾಯಚೂರು: 31-18
ಯಾದಗಿರಿ: 31-18

ವಿಜಯಪುರ: 30-18
ಬೀದರ್: 28-16
ಕಲಬುರಗಿ: 31-18
ಬಾಗಲಕೋಟೆ: 30-18

Share This Article
Leave a Comment

Leave a Reply

Your email address will not be published. Required fields are marked *