ರಾಜ್ಯದ ಹವಾಮಾನ ವರದಿ: 31-12-2023

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆಯ ವಾತಾವರಣ ದೂರವಾಗಿದ್ದು, ಮೋಡ ಆವರಿಸಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕೊಪ್ಪಳ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಹಾಸನ ಮೊದಲಾದ ಜಿಲ್ಲೆಗಳಲ್ಲಿ ಸಂಪೂರ್ಣ ಮೋಡದ ವಾತಾವರಣ ಇರಲಿದೆ. ದಕ್ಷಿಣ ಒಳನಾಡಿನ ಕೆಲ ಭಾಗಗಳಲ್ಲಿ ಬಿಸಿಲಿನೊಂದಿಗೆ ಮೋಡ ಕವಿದ ವಾತಾವರಣ ಇರಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 17 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಮಂಗಳೂರಿನಲ್ಲಿ ಗರಿಷ್ಠ 32 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 24 ಡಿಗ್ರಿ ಸೆಲ್ಸಿಯಸ್, ಬಾಗಲಕೋಟೆಯಲ್ಲಿ ಗರಿಷ್ಠ 31 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 27-17
ಮಂಗಳೂರು: 32-24
ಶಿವಮೊಗ್ಗ: 31-16
ಬೆಳಗಾವಿ: 29-16
ಮೈಸೂರು: 30-18

ಮಂಡ್ಯ: 29-17
ಮಡಿಕೇರಿ: 29-17
ರಾಮನಗರ: 29-17
ಹಾಸನ: 28-16
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 27-15

ಕೋಲಾರ: 26-14
ತುಮಕೂರು: 28-15
ಉಡುಪಿ: 32-23
ಕಾರವಾರ: 32-22
ಚಿಕ್ಕಮಗಳೂರು: 27-15
ದಾವಣಗೆರೆ: 29-18

ಹುಬ್ಬಳ್ಳಿ: 31-16
ಚಿತ್ರದುರ್ಗ: 28-17
ಹಾವೇರಿ: 31-17
ಬಳ್ಳಾರಿ: 30-18
ಗದಗ: 29-16
ಕೊಪ್ಪಳ: 30-17

weather

ರಾಯಚೂರು: 30-18
ಯಾದಗಿರಿ: 29-18
ವಿಜಯಪುರ: 30-18
ಬೀದರ್: 29-16
ಕಲಬುರಗಿ: 29-16
ಬಾಗಲಕೋಟೆ: 31-18

Share This Article