ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಸದ್ಯಕ್ಕೆ ಮಳೆಯ ವಾತಾವರಣ ದೂರವಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಶಿವಮೊಗ್ಗ, ಬೆಳಗಾವಿ, ಮಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ತುಮಕೂರು, ಚಿಕ್ಕಮಗಳೂರು, ದಾವಣಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಬಿಸಿಲು ಮೋಡದ ವಾತಾವರಣ ಇರಲಿದೆ.
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 16 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಕೋಲಾರ, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ.
ನಗರಗಳ ಹವಾಮಾನ ವರದಿ:
ಬೆಂಗಳೂರು: 27-16
ಮಂಗಳೂರು: 33-23
ಶಿವಮೊಗ್ಗ: 31-16
ಬೆಳಗಾವಿ: 29-16
ಮೈಸೂರು: 31-18
ಮಂಡ್ಯ: 31-17
ಮಡಿಕೇರಿ: 30-17
ರಾಮನಗರ: 29-19
ಹಾಸನ: 28-16
ಚಾಮರಾಜನಗರ: 31-17
ಚಿಕ್ಕಬಳ್ಳಾಪುರ: 27-15
ಕೋಲಾರ: 27-15
ತುಮಕೂರು: 28-16
ಉಡುಪಿ: 32-22
ಕಾರವಾರ: 34-23
ಚಿಕ್ಕಮಗಳೂರು: 27-15
ದಾವಣಗೆರೆ: 30-16
ಹುಬ್ಬಳ್ಳಿ: 31-16
ಚಿತ್ರದುರ್ಗ: 28-16
ಹಾವೇರಿ: 31-17
ಬಳ್ಳಾರಿ: 30-17
ಗದಗ: 29-16
ಕೊಪ್ಪಳ: 29-17
ರಾಯಚೂರು: 31-17
ಯಾದಗಿರಿ: 31-17
ವಿಜಯಪುರ: 31-17
ಬೀದರ್: 29-15
ಕಲಬುರಗಿ: 31-16
ಬಾಗಲಕೋಟೆ: 31-17