ರಾಜ್ಯದ ಹವಾಮಾನ ವರದಿ: 19-02-2023

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಇದೀಗ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ.

ಮಡಿಕೇರಿ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಬಿಸಿಲಿನ ತಾಪಮಾನ ಸ್ವಲ್ಪ ಕಡಿಮೆ ಇರಲಿದೆ. ಉಳಿದೆಲ್ಲ ಜಿಲ್ಲೆಗಳಲ್ಲೂ ಬಿಸಿಲಿನ ತಾಪಮಾನ ಹೆಚ್ಚಾಗಿರಲಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಹಾಗೂ ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಹಾಗೆಯೇ ಹುಬ್ಬಳ್ಳಿ ಹಾಗೂ ಹಾವೇರಿ ಜಿಲ್ಲೆಗಳಲ್ಲಿ ಗರಿಷ್ಠ 35 ಡಿಗ್ರಿ ಹಾಗೂ ಕನಿಷ್ಠ 18 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ. ಮಡಿಕೇರಿಯಲ್ಲಿ ಗರಿಷ್ಠ 29, ಕನಿಷ್ಠ 14 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

weather

ನಗರಗಳ ಹವಾಮಾನ ವರದಿ:
ಬೆಂಗಳೂರು: 30-15
ಮಂಗಳೂರು: 32-24
ಶಿವಮೊಗ್ಗ: 35-18
ಬೆಳಗಾವಿ: 34-18
ಮೈಸೂರು: 32-17
ಮಂಡ್ಯ: 32-16

weather

ಮಡಿಕೇರಿ: 29-14
ರಾಮನಗರ: 32-16
ಹಾಸನ: 31-16
ಚಾಮರಾಜನಗರ: 32-17
ಚಿಕ್ಕಬಳ್ಳಾಪುರ: 29-14

ಕೋಲಾರ: 30-14
ತುಮಕೂರು: 32-16
ಉಡುಪಿ: 32-24
ಕಾರವಾರ: 33-24
ಚಿಕ್ಕಮಗಳೂರು: 31-15
ದಾವಣಗೆರೆ: 34-18

Weather

ಹುಬ್ಬಳ್ಳಿ: 35-18
ಚಿತ್ರದುರ್ಗ: 33-18
ಹಾವೇರಿ: 35-18
ಬಳ್ಳಾರಿ: 34-19
ಗದಗ: 34-19
ಕೊಪ್ಪಳ: 34-19

ರಾಯಚೂರು: 34-19
ಯಾದಗಿರಿ: 34-19
ವಿಜಯಪುರ: 34-20
ಬೀದರ್: 33-18
ಕಲಬುರಗಿ: 36-19
ಬಾಗಲಕೋಟೆ: 36-19

LIVE TV
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *