ರಾಜ್ಯದ ಹವಾಮಾನ ವರದಿ: 17-08-2024

Public TV
1 Min Read

ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಭಾಗಗಳಲ್ಲಿ ಕಳೆದ ಎರಡು ದಿನದಿಂದ ಮಳೆಯಾಗುತ್ತಿದೆ. ಇಂದು ಸಹ ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕರಾವಳಿ ಭಾಗದಲ್ಲಿ ಹಗುರದಿಂದ ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಭಾಗಗಳಾದ ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಗಾಳಿ ಸಹಿತ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 30 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 22 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ. ಯಾದಗಿರಿ ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನ 33 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 26 ಡಿಗ್ರಿ ಸೆಲ್ಸಿಯಸ್ ದಾಖಲಾಗಲಿದೆ.

ನಗರಗಳ ಹವಾಮಾನ ವರದಿ:
ಬೆಂಗಳೂರು: 29-22
ಮಂಗಳೂರು: 29-25
ಶಿವಮೊಗ್ಗ: 29-22
ಬೆಳಗಾವಿ: 28-22
ಮೈಸೂರು: 30-22

ಮಂಡ್ಯ: 31-22
ಮಡಿಕೇರಿ: 24-18
ರಾಮನಗರ: 31-22
ಹಾಸನ: 27-21
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 29-22

ಕೋಲಾರ: 30-22
ತುಮಕೂರು: 29-22
ಉಡುಪಿ: 29-25
ಕಾರವಾರ: 29-24
ಚಿಕ್ಕಮಗಳೂರು: 26-20
ದಾವಣಗೆರೆ: 29-22

ಹುಬ್ಬಳ್ಳಿ: 29-22
ಚಿತ್ರದುರ್ಗ: 29-22
ಹಾವೇರಿ: 29-22
ಬಳ್ಳಾರಿ: 34-24
ಗದಗ: 30-22
ಕೊಪ್ಪಳ: 31-23

ರಾಯಚೂರು: 33-24
ಯಾದಗಿರಿ: 33-25
ವಿಜಯಪುರ: 30-23
ಬೀದರ್: 30-23
ಕಲಬುರಗಿ: 32-24
ಬಾಗಲಕೋಟೆ: 31-23

Share This Article