ದಕ್ಷಿಣ ಕನ್ನಡದಲ್ಲಿ ಬಿಜೆಪಿಗೆ 6ರಲ್ಲಿ ಜಯ – 2ರಲ್ಲಿ ಕಾಂಗ್ರೆಸ್ ಗೆಲುವು

Public TV
2 Min Read

ಮಂಗಳೂರು: ಜಿಲ್ಲೆಯಲ್ಲಿ ಒಟ್ಟು 8 ಕ್ಷೇತ್ರಗಳಿದ್ದು, ಅದರಲ್ಲಿ 6 ಕ್ಷೇತ್ರಗಳನ್ನು ಬಿಜೆಪಿ ತನ್ನದಾಗಿಸಿಕೊಂಡಿದೆ. ಈ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಮಧ್ಯೆ ಭಾರೀ ಪೈಪೋಟಿ ನಡೆದಿದ್ದು, ಕಾಂಗ್ರೆಸ್ 2 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡು ಸೋಲನ್ನು ಅನುಭವಿಸಿತು.

ಕಳೆದ ಬಾರಿ ಪುತ್ತೂರಿನಲ್ಲಿ ಬಿಜೆಪಿ ಜಯಗಳಿತ್ತು. ಈ ಬಾರಿ ಬಿಜೆಪಿಯಿಂದ ಬಂಡಾಯ ಅಭ್ಯರ್ಥಿಯಾಗಿ ಅರುಣ್ ಪುತ್ತಿಲ ಸ್ಪರ್ಧಿಸಿದ್ದರಿಂದ ಪುತ್ತೂರಿನಲ್ಲೂ ಬಿಜೆಪಿ ಸೋಲನ್ನು ಅನುಭವಿಸಿದೆ.

ವಿಜೇತರ ವಿವರ:

1) ಮಂಗಳೂರು:
ಯುಟಿ ಖಾದರ್ – ಕಾಂಗ್ರೆಸ್
ಪಡೆದ ಮತ – 83,219

ಸತೀಶ್ ಕುಂಪಲ – ಬಿಜೆಪಿ
ಪಡೆದ ಮತ – 60,429

ರಿಯಾಜ್ ಫರಂಗಿಪೇಟೆ – ಎಸ್‌ಡಿಪಿಐ
ಪಡೆದ ಮತ – 15,054

ಗೆಲುವು: ಕಾಂಗ್ರೆಸ್
ಅಂತರ: 22,790

2) ಮಂಗಳೂರು ದಕ್ಷಿಣ:
ಡಿ ವೇದವ್ಯಾಸ ಕಾಮತ್ – ಬಿಜೆಪಿ
ಪಡೆದ ಮತ – 91,437

ಜೆಆರ್ ಲೋಬೊ – ಕಾಂಗ್ರೆಸ್
ಪಡೆದ ಮತ – 67,475

ಗೆಲುವು: ಬಿಜೆಪಿ
ಅಂತರ: 23,962

3) ಮಂಗಳೂರು ಉತ್ತರ:
ಡಾ. ವೈ ಭರತ್ ಶೆಟ್ಟಿ – ಬಿಜೆಪಿ
ಪಡೆದ ಮತ – 1,03,531

ಇನಾಯತ್ ಆಲಿ – ಕಾಂಗ್ರೆಸ್
ಪಡೆದ ಮತ – 70,609

ಮೊಯಿದ್ದೀನ್ ಬಾವ – ಜೆಡಿಎಸ್
ಪಡೆದ ಮತ – 5,256

ಗೆಲುವು: ಬಿಜೆಪಿ
ಅಂತರ: 32,922

4) ಬಂಟ್ವಾಳ:
ರಾಜೇಶ್ ನಾಯಕ್ – ಬಿಜೆಪಿ
ಪಡೆದ ಮತ – 93,324

ರಮಾನಾಥ್ ರೈ – ಕಾಂಗ್ರೆಸ್
ಪಡೆದ ಮತ – 85,042

ಗೆಲುವು: ಬಿಜೆಪಿ
ಅಂತರ: 8,282

5) ಮುಲ್ಕಿ – ಮೂಡಬಿದ್ರೆ:
ಉಮಾನಾಥ ಕೋಟ್ಯಾನ್ – ಬಿಜೆಪಿ
ಪಡೆದ ಮತ – 86,925

ಮಿಥುನ್ ರೈ – ಕಾಂಗ್ರೆಸ್
ಪಡೆದ ಮತ – 64,457

ಗೆಲುವು-ಬಿಜೆಪಿ
ಅಂತರ-22,468 ಇದನ್ನೂ ಓದಿ: ಚಿಕ್ಕಮಗಳೂರಲ್ಲಿ 5 ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಜಯ – ಬಿಜೆಪಿಗೆ ಹೀನಾಯ ಸೋಲು

6) ಬೆಳ್ತಂಗಡಿ:
ಹರೀಶ್ ಪೂಂಜಾ – ಬಿಜೆಪಿ
ಪಡೆದ ಮತ – 1,01,004

ರಕ್ಷಿತ್ ಶಿವರಾಂ – ಕಾಂಗ್ರೆಸ್
ಪಡೆದ ಮತ – 82,788

ಗೆಲುವು-ಬಿಜೆಪಿ
ಅಂತರ-18,216

7) ಸುಳ್ಯ:
ಭಾಗೀರಥಿ ಮುರುಳ್ಯ – ಬಿಜೆಪಿ
ಪಡೆದ ಮತ – 93,911

ಬಿ ಕೃಷ್ಣಪ್ಪ – ಕಾಂಗ್ರೆಸ್
ಪಡೆದ ಮತ – 63,037

ಗೆಲುವು-ಬಿಜೆಪಿ
ಅಂತರ-30,874

8) ಪುತ್ತೂರು:
ಅಶೋಕ್ ಕುಮಾರ್ ರೈ – ಕಾಂಗ್ರೆಸ್
ಪಡೆದ ಮತ – 66,607

ಅರುಣ್ ಕುಮಾರ್ ಪುತ್ತಿಲ – ಪಕ್ಷೇತರ
ಪಡೆದ ಮತ – 62,458

ಆಶಾ ತಿಮ್ಮಪ್ಪ ಗೌಡ – ಬಿಜೆಪಿ
ಪಡೆದ ಮತ – 37,558

ಗೆಲುವು – ಕಾಂಗ್ರೆಸ್
ಅಂತರ – 4,149 ಇದನ್ನೂ ಓದಿ: Karnataka Election 2023 Result – ಕಾಂಗ್ರೆಸ್‌ 136, ಬಿಜೆಪಿ 65, ಜೆಡಿಎಸ್‌ 19 ಮುನ್ನಡೆ LIVE Updates

Share This Article