ಸಿದ್ದರಾಮಯ್ಯ Vs ಬೊಮ್ಮಾಯಿ – ಯಾವ ಇಲಾಖೆಗೆ ಎಷ್ಟು ಕೋಟಿ ಅನುದಾನ ಸಿಕ್ಕಿದೆ?

Public TV
2 Min Read

ಬೆಂಗಳೂರು: ಸಿಎಂ ಸಿದ್ದರಾಮಯ್ಯನವರು (CM Siddaramaiah) ಈ ಬಾರಿ ಒಟ್ಟು 3,27,747 ಕೋಟಿ ರೂ. ಗಾತ್ರದ ಬಜೆಟ್‌ (Karnataka Budget) ಮಂಡನೆ ಮಾಡಿದ್ದಾರೆ. ಬೊಮ್ಮಾಯಿ (Basavaraj Bommai) ಅವರು ಕಳೆದ ಬಾರಿ ಮಂಡಿಸಿದ ಬಜೆಟ್‌ಗೆ ಹೋಲಿಸಿದರೆ 62,027 ಕೋಟಿ ರೂ. ಗಾತ್ರ ಹೆಚ್ಚಳವಾಗಿದ್ದರೆ ಈ ಬಾರಿ ಮಂಡಿಸಿದ ಬಜೆಟ್‌ಗೆ ಹೋಲಿಸಿದರೆ ಸುಮಾರು 18 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಬೊಮ್ಮಾಯಿ ಈ ಬಾರಿ 3,09,182 ಕೋಟಿ ರೂ. ಗಾತ್ರದ ಬಜೆಟ್‌ ಮಂಡಿಸಿದ್ದರು.

ಈ ಬಾರಿಯ ಬಜೆಟ್‌ನಲ್ಲಿ ಯುವ ನಿಧಿಯನ್ನು ಹೊರತು ಪಡಿಸಿ 57,910 ಕೋಟಿ ರೂ. ಹಣವನ್ನು ಚುನಾವಣಾ ಸಮಯದಲ್ಲಿ ಕಾಂಗ್ರೆಸ್‌ (Congress) ಘೋಷಣೆ ಮಾಡಿದ 4 ಗ್ಯಾರಂಟಿ ಸ್ಕೀಂಗಳಿಗೆ (Guarantee Scheme) ಮೀಸಲಿಡಲಾಗಿದೆ. ಹೀಗಾಗಿ ಇಲ್ಲಿ ಬೊಮ್ಮಾಯಿ ಮತ್ತು ಸಿದ್ದರಾಮಯ್ಯನವರು ಬಜೆಟ್‌ನಲ್ಲಿ ಯಾವ ಇಲಾಖೆಗೆ ಎಷ್ಟು ಕೋಟಿ ರೂ. ಹಣವನ್ನು ಮೀಸಲಿಟ್ಟಿದ್ದಾರೆ ಎಂಬ ವಿವರವನ್ನು ನೀಡಲಾಗಿದೆ.  ಇದನ್ನೂ ಓದಿ: 3.27 ಲಕ್ಷ ಕೋಟಿ ರೂ. ಬಜೆಟ್‌ನಲ್ಲಿ 4 ಗ್ಯಾರಂಟಿಗೆ ಬೇಕು 57,910 ಕೋಟಿ ರೂ – ಯಾವುದಕ್ಕೆ ಎಷ್ಟು?

ಶಿಕ್ಷಣ
ಕಾಂಗ್ರೆಸ್‌: 37,587 -11%
ಬಿಜೆಪಿ : 37,960 -12%

ಮಹಿಳಾ ಮತ್ತು ಮಕ್ಕಳ ಕಲ್ಯಾಣ
ಕಾಂಗ್ರೆಸ್‌: 24,166 – 7%
ಬಿಜೆಪಿ – 5,676 – 2%

ಇಂಧನ
ಕಾಂಗ್ರೆಸ್‌ : 22,773 -7%
ಬಿಜೆಪಿ: 13,803 – 4%

ನಗಾರಾಭಿವೃದ್ಧಿ:
ಕಾಂಗ್ರೆಸ್‌ :
ಬಿಜೆಪಿ: 17,938 – 6%

ನೀರಾವರಿ
ಕಾಂಗ್ರೆಸ್‌ : 19,044 – 6%
ಬಿಜೆಪಿ: 22,854 – 7%

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌
ಕಾಂಗ್ರೆಸ್‌: 18,038 – 5%
ಬಿಜೆಪಿ – 20,494 – 6%

ಒಳಾಡಳಿತ ಮತ್ತು ಸಾರಿಗೆ
ಕಾಂಗ್ರೆಸ್‌ : 16,638 – 5%
ಬಿಜೆಪಿ: 14,509 -5%

ಕಂದಾಯ
ಕಾಂಗ್ರೆಸ್‌ :16,167 – 5%
ಬಿಜೆಪಿ: 15,943 – 5%

ಆರೋಗ್ಯ ಮತ್ತು ಕುಟುಂಬ ಕಲ್ಯಾಣ
ಕಾಂಗ್ರೆಸ್‌ : 14,950 – 4%
ಬಿಜೆಪಿ : 15,151 – 5%

ಸಮಾಜ ಕಲ್ಯಾಣ
ಕಾಂಗ್ರೆಸ್‌ : 11,173 – 3%
ಬಿಜೆಪಿ: 11,163 – 4%


ಆಹಾರ ಮತ್ತು ನಾಗರೀಕ ಸರಬರಾಜು
ಕಾಂಗ್ರೆಸ್‌ : 10,460 – 3%
ಬಿಜೆಪಿ: 4,600 – 1%

ಲೋಕೋಪಯೋಗಿ
ಕಾಂಗ್ರೆಸ್‌: 10,143 – 3%
ಬಿಜೆಪಿ: 10,741 – 3%

ಕೃಷಿ ಮತ್ತು ತೋಟಗಾರಿಕೆ
ಕಾಂಗ್ರೆಸ್‌: 5,860 – 2%
ಬಿಜೆಪಿ : 9,456 – 3%

ಇತರೇ
ಕಾಂಗ್ರೆಸ್‌: 1,09,639 – 32%
ಬಿಜೆಪಿ: 1,16,968 -36%


Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್