ಬೆಳಗಾವಿ ಆಭರಣ ಮಾಲೀಕರಿಗೆ ಐಟಿ ಶಾಕ್

By
1 Min Read

ಬೆಳಗಾವಿ: ಗೋಕಾಕ್‍ನಲ್ಲಿರುವ ಆಭರಣ ಮಾಲೀಕರಿಗೆ ಆದಾಯ ತೆರಿಗೆ(ಐಟಿ) ದಾಳಿ ಮಾಡಿ ಶಾಕ್ ನೀಡಿದೆ.

ಖಡೇಬಜಾರ್‍ದ ಪ್ರತಿಷ್ಠಿತ ಪೋತದಾರ ಜ್ಯುವೆಲ್ಲರ್ಸ್ ಮಳಿಗೆ ಮತ್ತು ಜಾಧವ ನಗರದಲ್ಲಿರುವ ಮಾಲೀಕ ಅನಿಲ್ ಪೋತದಾರ್ ನಿವಾಸದ ಮೇಲೆ ಐಟಿ ರೇಡ್ ನಡೆದಿದೆ. ಇದನ್ನೂ ಓದಿ:   ಅಪ್ಪು ಸಮಾಧಿಗೆ ಮಂಡಕ್ಕಿ ಹಾರ ಮಾಡಿಕೊಂಡು ಬಂದ ವೃದ್ಧೆ

ಬಸವಣಗರದ ಪೂರ್ವಿ ಹೆಸರಿನ ಜ್ಯುವೆಲ್ಲರಿ ಶಾಪ್ ಮೇಲೆ ಹಾಗೂ ಮಾಲೀಕ ವಿಜಯ್ ಬಾಪಣಾ ಮತ್ತು ಪುರುಷೋತ್ತಮ ಬಾಪಣಾ ಮನೆ ಮೇಲೂ ಐಟಿ ದಾಳಿ ನಡೆದಿದೆ. ಇದನ್ನೂ ಓದಿ:  ಕಳಪೆ ರಸ್ತೆ ನಿರ್ಮಾಣ ಮಾಡುವ ಗುತ್ತಿಗೆದಾರರ ಬಿಲ್ ತಡೆ ಹಿಡಿಯಿರಿ: ಶ್ರೀಮಂತ್ ಪಾಟೀಲ್

ನಾಲ್ಕೂ ಕಡೆಗಳಲ್ಲೂ ಏಕಕಾಲದಲ್ಲಿ ದಾಳಿ ನಡೆಸಲಾಗಿದ್ದು, ತೆರಿಗೆ ವಂಚನೆ ಸೇರಿದಂತೆ ಮಹತ್ವದ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸ್ ಭದ್ರತೆಯಲ್ಲಿ ಐಟಿ ಅಧಿಕಾರಿಗಳು ದಾಖಲಾತಿಯನ್ನು ಪರಿಶೀಲನೆ ನಡೆಸುತ್ತಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *