ಆರೋಗ್ಯಕರವಾದ ಮೊಳಕೆ ಬರಿಸಿದ ಹೆಸರು ಕಾಳು ಸಲಾಡ್

Public TV
1 Min Read

ಲಾಡ್ ಎಂದರೆ ಮೊಳಕೆ ಭರಿಸಿದ ಅಥವಾ ಬೇಯಿಸಿದ ಪದಾರ್ಥಗಳಿಗೆ ಮಸಾಲೆ ಹಾಕದೆ ಸೌಎವಿಸುವುದಾಗಿದೆ. ಇದು ಆರೋಗ್ಯಕ್ಕೆ ಒಳ್ಳೆಯದು ಮಾತ್ರವಲ್ಲದೆ ನಾಲಿಗೆ ರುಚಿಯನ್ನು ನೀಡುತ್ತದೆ.  ಸಲಾಡ್‌ನಲ್ಲಿ ನಿಮ್ಮ ದೇಹಕ್ಕೆ ಅಗತ್ಯವಿರುವ ಪ್ರೋಟಿನ್‌ಗಳನ್ನು ಒದಗಿಸುತ್ತದೆ.

ಬೇಕಾಗುವ ಸಾಮಗ್ರಿಗಳು:
* ಮೊಳಕೆ ಬರಿಸಿದ ಹೆಸರುಕಾಳು- 2 ಕಪ್
* ಈರುಳ್ಳಿ – 1
* ಸೌತೆಕಾಯಿ- 1
* ಟೊಮೆಟೊ -1
* ಕ್ಯಾಪ್ಸಿಕಂ-1
* ಮೆಣಸಿನಕಾಯಿ-2
* ರುಚಿಗೆ ತಕ್ಕಷ್ಟು ಉಪ್ಪು
* ಚಾಟ್ ಮಸಾಲೆ- ಸ್ವಲ್ಪ

 * ನಿಮಗೆ ಬೇಕಾದ ಹಣ್ಣುಗಳನ್ನು ಸೇರಿಸಿಕೊಳ್ಳಬಹುದು.

ಮಾಡುವ ವಿಧಾನ:
* ಒಂದು ಬೌಲ್‍ನಲ್ಲಿ 2 ಕಪ್ ಮೊಳಕೆ ಬರಿಸಿದ ಹೆಸರುಕಾಳು ತೆಗೆದುಕೊಳ್ಳಿ.

* ನಂತರ ಅದೇ ಬೌಲ್‍ಗೆ ಈರುಳ್ಳಿ, ಳಿಸೌತೆಕಾಯಿ, ಟೊಮೆಟೊ, ಕ್ಯಾಪ್ಸಿಕಂ ಮತ್ತು 2 ಮೆಣಸಿನಕಾಯಿ ಉಪ್ಪು ಸೇರಿಸಿ.

* ಎಲ್ಲವನ್ನೂ ಚೆನ್ನಾಗಿ ಮಿಶ್ರಣ ಮಾಡಿ ಬೇಕಾದೆಲ್ಲಿ ಚಾಟ್ ಮಸಾಲೆ ಸೇರಿಸಿದರೆ ರುಚಿಯಾದ ಹೆಸರು ಕಾಳು ಸಲಾಡ್ ಸವಿಯಲು ಸಿದ್ಧವಾಗುತ್ತದೆ.

Share This Article
Leave a Comment

Leave a Reply

Your email address will not be published. Required fields are marked *