ದಿನ ಭವಿಷ್ಯ 23-08-2024

Public TV
1 Min Read

ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು,
ಶ್ರಾವಣ ಮಾಸ, ಕೃಷ್ಣ ಪಕ್ಷ, ಚತುರ್ಥಿ / ಪಂಚಮಿ, ಶುಕ್ರವಾರ, ರೇವತಿ ನಕ್ಷತ್ರ

ರಾಹುಕಾಲ – 10:52 ರಿಂದ 12:25
ಗುಳಿಕಕಾಲ – 07:46 ರಿಂದ 09:19
ಯಮಗಂಡಕಾಲ – 03:32 ರಿಂದ 05:05

ಮೇಷ: ಮಕ್ಕಳ ಭವಿಷ್ಯದ ಚಿಂತೆ, ನೆರೆಹೊರೆಯವರೊಂದಿಗೆ ಆತ್ಮೀಯತೆ, ಅನಾರೋಗ್ಯ, ವಸ್ತುಗಳ ಕಳವು

ವೃಷಭ: ಸರ್ಕಾರಿ ಅಧಿಕಾರಿಗಳಿಗೆ ಅನುಕೂಲ, ಆರ್ಥಿಕ ಚೇತರಿಕೆ, ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ

ಮಿಥುನ: ಧೈರ್ಯದಿಂದ ಮುನ್ನಡೆಯಿರಿ, ಸರ್ಕಾರಿ ಕೆಲಸ ಕಾರ್ಯಗಳಿಗೆ ತಿರುಗಾಟ, ಧಾರ್ಮಿಕ ಆಚರಣೆಗಳು, ಆತ್ಮಸಾಕ್ಷಿಯಿಂದ ಜಯ

ಕಟಕ: ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ಖರ್ಚುಗಳು ಮತ್ತು ನಷ್ಟಗಳು, ದೂರ ಪ್ರಯಾಣ, ಪಾಪಕರ್ಮಗಳ ಕಾಟ

ಸಿಂಹ: ವ್ಯಾಪಾರ ವ್ಯವಹಾರದಲ್ಲಿ ಲಾಭ, ಆರ್ಥಿಕ ಅನುಕೂಲ, ಸ್ವಾಭಿಮಾನದ ನಡವಳಿಕೆ, ಆರೋಗ್ಯದ ಕಡೆ ಗಮನ ಹರಿಸಿ

ಕನ್ಯಾ: ಆತುರದಿಂದ ನಷ್ಟ ಸಂಕಷ್ಟ, ರಾಜಕೀಯ ವ್ಯಕ್ತಿಗಳಿಂದ ತೊಂದರೆ, ದೂರ ಪ್ರದೇಶಕ್ಕೆ ತೆರಳುವ ಆಲೋಚನೆ, ಅಧಿಕಾರಿಗಳಿಂದ ತೊಂದರೆ

ತುಲಾ: ಹಳೆಯ ನೆನಪುಗಳಿಂದ ನೋವು, ಸರ್ಕಾರಿ ಕಾರ್ಯಜಯ, ದೂರ ಪ್ರಯಾಣ, ಪರಸ್ಥಳ ವಾಸ

ವೃಶ್ಚಿಕ: ವಿದ್ಯಾಭ್ಯಾಸಲ್ಲಿ ಪ್ರಗತಿ, ಅಧಿಕ ಲಾಭ ಪ್ರಶಂಸೆಗಳು, ಉದ್ಯೋಗದಲ್ಲಿ ಅನುಕೂಲ, ಅನಾರೋಗ್ಯದಿಂದ ಗುಣಮುಖ

ಧನಸ್ಸು: ತಂದೆಯಿಂ ಸಹಕಾರ, ಧಾರ್ಮಿಕ ಆಧ್ಯಾತ್ಮಿಕ ಚಿಂತನೆಗಳು, ಪುಣ್ಯಕ್ಷೇತ್ರ ದರ್ಶನ, ಉದ್ಯೋಗನಿಮಿತ್ತ ಪ್ರಯಾಣ

ಮಕರ: ಸಾಲಗಾರರು ಮತ್ತು ಶತ್ರುಗಳಿಂದ ನೋವು, ಅನಿರೀಕ್ಷಿತ ಸೋಲು ನಷ್ಟ ನಿರಾಸೆ, ಗುಪ್ತ ನಿಧಿಯ ಆಸೆ, ಸ್ವಯಂ ನಿಂದನೆಗಳು

ಕುಂಭ: ದಾಂಪತ್ಯದಲ್ಲಿ ಕಲಹಗಳು, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ತೊಂದರೆ, ಮಕ್ಕಳ ಜೀವನದಲ್ಲಿ ಅಡೆತಡೆಗಳು

ಮೀನ: ಸ್ಥಿರಾಸ್ತಿ ವಾಹನದ ಮೇಲೆ ಸಾಲ, ದಾಂಪತ್ಯದಲ್ಲಿ ಕಲಹಗಳು, ಗೌರವಕ್ಕೆ ಧಕ್ಕೆ ಆಗುವ ಸಂದರ್ಭ, ತಾಯಿಯ ಆರೋಗ್ಯ ವ್ಯತ್ಯಾಸ

Share This Article