ದಿನ ಭವಿಷ್ಯ: 01-04-2026

2 Min Read

ಶ್ರೀ ಪರಭಾವ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ಚೈತ್ರ ಮಾಸ, ಶುಕ್ಲ ಪಕ್ಷ,
ವಾರ: ಬುಧವಾರ,
ತಿಥಿ: ಚತುರ್ದಶಿ
ನಕ್ಷತ್ರ: ಉತ್ತರ,
ಯೋಗ: ವೃದ್ಧಿ,
ಕರಣ: ವಣಿಜ,

ರಾಹುಕಾಲ: 12.27 ರಿಂದ 1.59
ಗುಳಿಕಕಾಲ: 11.55 ರಿಂದ 12.27
ಯಮಗಂಡಕಾಲ: 7.51 ರಿಂದ 9.23

ಮೇಷ: ಈ ದಿನ ವಸ್ತ್ರ ವ್ಯಾಪಾರಿಗಳಿಗೆ ಲಾಭ, ಕೃಷಿಕರಿಗೆ ಅನುಕೂಲ, ಅವಿವಾಹಿತರಿಗೆ ವಿವಾಹ ಯೋಗ, ದಾಂಪತ್ಯದಲ್ಲಿ ಅನ್ಯೂನ್ಯತೆ.

ವೃಷಭ: ಈ ದಿನ ದಂಡ ಕಟ್ಟುವ ಸಾಧ್ಯತೆ, ಅತಿಯಾದ ಕೋಪ, ಶರೀರದಲ್ಲಿ ಆತಂಕ, ಖರ್ಚಿನ ಮೇಲೆ ನಿಗಾವಹಿಸಿ, ಅನ್ಯರಲ್ಲಿ ವೈ ಮನಸು.

ಮಿಥುನ: ಈ ದಿನ ನಾನಾ ರೀತಿಯ ಚಿಂತೆ, ಆರೋಗ್ಯದಲ್ಲಿ ಏರುಪೇರು, ದುಡುಕು ಸ್ವಭಾವ, ಕೆಟ್ಟ ಆಲೋಚನೆ, ಮಾತಿನಲ್ಲಿ ಹಿಡಿತ ಅಗತ್ಯ, ಪರಸ್ಥಳ ವಾಸ.

ಕಟಕ: ಈ ದಿನ ಗೆಳೆಯರಲ್ಲಿ ದ್ವೇಷ, ಧನ ಹಾನಿ, ಮಾನಸಿಕ ವೇದನೆ, ಗುರುಗಳಿಂದ ಹಿತನುಡಿ, ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ.

ಸಿಂಹ: ಈ ದಿನ ವಿದ್ಯಾರ್ಥಿಗಳಲ್ಲಿ ಹಿನ್ನೆಡೆ, ಶತ್ರುಗಳ ಬಾದೆ, ಕುತಂತ್ರಕ್ಕೆ ಬಲಿಯಾಗುವಿರಿ, ಗೆಳೆಯರಿಂದ ಸಹಾಯ, ಧಾನ ಧರ್ಮದಲ್ಲಿ ಆಸಕ್ತಿ.

ಕನ್ಯಾ: ಈ ದಿನ ಸರ್ಕಾರಿ ಅಧಿಕಾರಿಗಳಿಂದ ತೊಂದರೆ, ಬಂಧು ಮಿತ್ರರಲ್ಲಿ ವಿರೋಧ, ಆಡುವ ಮಾತಿನಿಂದ ಕಲಹ, ವಾದ ವಿವಾದಗಳಲ್ಲಿ ಜಯ.

ತುಲಾ: ಈ ದಿನ ಇಷ್ಟವಾದ ವಸ್ತುಗಳ ಖರೀದಿ, ಮಾತೃವಿನಿಂದ ಶುಭ ಹಾರೈಕೆ, ಧನ ಸಹಾಯ, ದೂರ ಪ್ರಯಾಣ ಸಾಧ್ಯತೆ.

ವೃಶ್ಚಿಕ: ಈ ದಿನ ನಾನಾ ವಿಚಾರಗಳಲ್ಲಿ ಆಸಕ್ತಿ, ವಸ್ತ್ರ ಖರೀದಿ, ಸಗಟು ವ್ಯಾಪಾರಿಗಳಿಗೆ ಲಾಭ, ಆಕಸ್ಮಿಕ ಖರ್ಚು, ನಂಬಿಕಸ್ತರಿAದ ದ್ರೋಹ.

ಧನಸ್ಸು: ಈ ದಿನ ಉದ್ಯೋಗದಲ್ಲಿ ಉನ್ನತ ಸ್ಥಾನ, ಸುಖ ಭೋಜನ, ಋಣ ಬಾದೆ, ದ್ರವ್ಯ ಲಾಭ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ.

ಮಕರ: ಈ ದಿನ ವ್ಯಾಸಂಗಕ್ಕೆ ತೊಂದರೆ, ಶತ್ರು ಭಯ, ತೀರ್ಥಕ್ಷೇತ್ರ ದರ್ಶನ, ಹಣ ಬಂದರೂ ಉಳಿಯುವುದಿಲ್ಲ, ಕುಲದೇವರ ಪೂಜೆ ಮಾಡಿ.

ಕುಂಭ: ಈ ದಿನ ಇಚ್ಚಿತ ಕಾರ್ಯಗಳಲ್ಲಿ ಜಯ, ಸಾಲ ಮಾಡುವ ಸಾಧ್ಯತೆ, ಅನ್ಯ ಜನರಲ್ಲಿ ಪ್ರೀತಿ, ಅತಿಯಾದ ನಿದ್ರೆ, ಋಣ ಬಾಧೆ

ಮೀನ: ಈ ದಿನ ಕೋರ್ಟ್ ವ್ಯವಹಾರಗಳಲ್ಲಿ ಜಯ, ಉದ್ಯೋಗದಲ್ಲಿ ಬಡ್ತಿ, ವಿವಾಹಕ್ಕೆ ತೊಂದರೆ, ಕುಟುಂಬದಲ್ಲಿ ಕಲಹ, ನೆಮ್ಮದಿ ಇಲ್ಲದ ಜೀವನ.

Share This Article