ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಗೆ ಸಜ್ಜಾದ ರಾಮಮಂದಿರ- ಫೋಟೋಗಳಲ್ಲಿ ನೋಡಿ..

Public TV
1 Min Read

ಅಯೋಧ್ಯೆ: ಜನವರಿ 22ರ ಸೋಮವಾರದಂದು ರಾಮಲಲ್ಲಾ ಪ್ರಾಣಪ್ರತಿಷ್ಠಾಪನೆಗೆ (Pran Prathistha ceremony) ಅಯೋಧ್ಯೆಯ ರಾಮಮಂದಿರ (Ayodhya Ram Mandir) ಸಕಲ ರೀತಿಯಲ್ಲಿಯೂ ಸಿದ್ಧಗೊಂಡಿದೆ. ಸದ್ಯ ರಾಮಮಂದಿರದ ಟ್ರಸ್ಟ್‌ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದೆ. ಈ ಸುಂದರ ಹಾಗೂ ಮನಸೆಳೆಯುವಂತಹ ಫೋಟೋಗಳು ಇಲ್ಲಿವೆ..

ಕಣ್ಮನ ಸೆಳೆಯುತ್ತಿದೆ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆಗೆ ಸಜ್ಜಾದ ಅಯೋಧ್ಯೆಯ ರಾಮಮಂದಿರ..!
ಗಮನ ಸೆಳೆಯುತ್ತಿದೆ ಹೂಗಳಿಂದ ಅಲಂಕೃತಗೊಂಡ ರಾಮಮಂದಿರದ ಒಳಾಂಗಣ ಪ್ರದೇಶ..
ಅಯೋಧ್ಯೆಯ ರಾಮಮಂದಿರದ ಒಳಗೆ ಹೂವಿನ ಅಲಂಕಾರ ಹಾಗೂ ಬೆಳಕಿನ ಚಿತ್ತಾರ..
ಬಾಲರಾಮನ ಮಂದಿರದಲ್ಲಿ ಹಬ್ಬದ ಸಡಗರ- ತಳಿರುತೋರಣಗಳಿಂದ ಕಂಗೊಳಿಸುತ್ತಿದೆ ರಾಮಜನ್ಮಭೂಮಿ
ರಾಮಮಂದಿರದ ಕಂಬಗಳ ಮೇಲೆ ಹೂಗಳ ಅಲಂಕಾರದ ಜೊತೆ ಬೆಳಕಿನ ಚಿತ್ತಾರ
ರಾಮಭಕ್ತರನ್ನು ಆಕರ್ಷಿಸುವಂತೆ ಭವ್ಯವಾಗಿ ಶೃಂಗಾರಗೊಂಡಿದೆ ಅಯೋಧ್ಯೆಯ ರಾಮಮಂದಿರ..
ಇದು ಅಯೋಧ್ಯೆಯೋ.. ದೇವಲೋಕವೋ ಎಂಬಂತೆ ಶೃಂಗರಿಸಲ್ಪಟ್ಟಿದೆ ರಾಮಮಂದಿರ..
ಅಯೋಧ್ಯೆಯಲ್ಲಿ ಶ್ರೀರಾಮೋತ್ಸವಕ್ಕೆ ಸಕಲ ರೀತಿಯಲ್ಲೂ ರಾಮಮಂದಿರ ರೆಡಿ..
Share This Article