ಮಾಲ್ಡೀವ್ಸ್‌ನಲ್ಲಿ ಫರ್ಹಾನ್ ಅಖ್ತರ್ ದಂಪತಿ

Public TV
1 Min Read

ಬಾಲಿವುಡ್‌ನ ಬ್ಯುಸಿ ನಟ ಫರ್ಹಾನ್ ಅಖ್ತರ್ ಮತ್ತೆ ಸುದ್ದಿಯಲ್ಲಿದ್ದಾರೆ. ಪತ್ನಿ ಶಿಭಾನಿ ದಾಂಡೇಕರ್ ಜೊತೆ ಮಾಲ್ಡೀವ್ಸ್‌ಗೆ ಹಾರಿದ್ದಾರೆ. ಫರ್ಹಾನ್‌ ದಂಪತಿ ಸ್ಕೂಬಾ ಡೈವಿಂಗ್ ಮಾಡಿರುವ ವಿಡಿಯೋ ಇದೀಗ ಸಖತ್ ವೈರಲ್ ಆಗಿದೆ.

 

View this post on Instagram

 

A post shared by Farhan Akhtar (@faroutakhtar)

ಹಿಂದಿ ಚಿತ್ರರಂಗದಲ್ಲಿ ಬರಹಗಾರ, ಗಾಯಕ, ನಟನಾಗಿ ಸಂಚಲನ ಮೂಡಿಸಿದ ನಟ ಫರ್ಹಾನ್ ಅಖ್ತರ್ ಇದೀಗ ಮಾಲ್ಡೀವ್ಸ್‌ಗೆ ತೆರಳಿದ್ದಾರೆ. ಪತ್ನಿ ಶಿಭಾನಿ ಜೊತೆ ಸುಂದರ ತಾಣದಲ್ಲಿ ಭೇಟಿ ಕೊಡುತ್ತಾ ಎಂಜಾಯ್ ಮಾಡ್ತಿದ್ದಾರೆ. ಸದ್ಯ ಮಾಲ್ಡೀವ್ಸ್‌ನಲ್ಲಿರುವ ಈ ಜೋಡಿಯ, ಸ್ಕೂಬಾ ಡೈವಿಂಗ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

 

View this post on Instagram

 

A post shared by Farhan Akhtar (@faroutakhtar)

`ಜಿಂದಗಿ ನಾ ಮಿಲೆಂಗಿ ದೋಬಾರಾ’, ರಾಕ್ ಆನ್, ಡಾನ್ 2, ಗೇಮ್ ಸಿನಿಮಾಗಳಲ್ಲಿ ನಟಿಸಿರುವ ಫರ್ಹಾನ್ ಅಖ್ತರ್, ʻಮಿಸ್ ಮಾರ್ವೆಲ್ʼ ಚಿತ್ರದ ಮೂಲಕ ಹಾಲಿವುಡ್ ರಂಗಕ್ಕೂ ಪಾದಾರ್ಪಣೆ ಮಾಡ್ತಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *