ಶಿವಮೊಗ್ಗದ ಇಬ್ಬರು ರೌಡಿಶೀಟರ್‌ಗಳು ಗಡೀಪಾರು

Public TV
0 Min Read

ಶಿವಮೊಗ್ಗ: ಗೌರಿ ಗಣೇಶ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶಿವಮೊಗ್ಗದ ಇಬ್ಬರು ರೌಡಿಶೀಟರ್‌ಗಳನ್ನು ಗಡೀಪಾರು ಮಾಡಲಾಗಿದೆ.

ಕಾನೂನು ಸುವ್ಯವಸ್ಥೆಗೆ ಮತ್ತು‌ ಸಾರ್ವಜನಿಕರ ಶಾಂತಿಗೆ ಭಂಗ ತರುತ್ತಿದ್ದ ಶಮಂತನಾಯ್ಕ (28) ಸಂದೀಪ್ ಕುಮಾರ್ (29) ಅವರನ್ನು ಗಡೀಪಾರು ಮಾಡಲಾಗಿದೆ. ಇದನ್ನೂ ಓದಿ: ದೇವರ ಜೊತೆ ನಾಸ್ತಿಕನಾಗಿರೋ ಸಾವರ್ಕರ್ ಫೋಟೋ ಇಡೋದು ಹಾಸ್ಯಸ್ಪದ: ಬಿ.ಕೆ ಹರಿಪ್ರಸಾದ್

ತಮ್ಮ ವರ್ತನೆ ತಿದ್ದಿಕೊಳ್ಳದೇ, ಅಪರಾಧ ಕೃತ್ಯ ಹಾಗೂ ಗೂಂಡಾ ವರ್ತನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಯ ಮಾಹಿತಿ ಮೇರೆಗೆ ಶಿವಮೊಗ್ಗ ಉಪ ವಿಭಾಗಾಧಿಕಾರಿ ಗಡೀಪಾರಿಗೆ ಆದೇಶಿಸಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *