ದಿನಭವಿಷ್ಯ: 31-05-2017

Public TV
1 Min Read

ಪಂಚಾಂಗ:
ಶ್ರೀ ಹೇವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ಜೇಷ್ಠ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ,
ಬುಧವಾರ, ಆಶ್ಲೇಷ ನಕ್ಷತ್ರ

ರಾಹುಕಾಲ: ಮಧ್ಯಾಹ್ನ 12:20 ರಿಂದ 1:56
ಗುಳಿಕಕಾಲ: ಬೆಳಗ್ಗೆ 10:44 ರಿಂದ 12:20

ಮೇಷ: ಪ್ರಿಯ ಜನರ ಭೇಟಿ, ಮಾನಸಿಕ ನೆಮ್ಮದಿ, ಉದ್ಯೋಗದಲ್ಲಿ ಬಡ್ತಿ, ಇಷ್ಟಾರ್ಥ ಸಿದ್ಧಿ, ಸಂತಾನ ಪ್ರಾಪ್ತಿ.

ವೃಷಭ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಆರ್ಥಿಕ ಪರಿಸ್ಥಿತಿ ಸುಧಾರಣೆ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ಮಿಥುನ: ಅಲ್ಪ ಲಾಭ, ಅಧಿಕ ಖರ್ಚು, ವಾಹನದಿಂದ ತೊಂದರೆ, ಮನಃಸ್ತಾಪ, ಬಂಧು-ಮಿತ್ರರಲ್ಲಿ ಕಲಹ.

ಕಟಕ: ದುಷ್ಟ ಬುದ್ಧಿ, ಕೆಲಸ ಕಾರ್ಯಗಳಲ್ಲಿ ಜಯ, ಅಧಿಕ ತಿರುಗಾಟ, ತಾಳ್ಮೆ ಅತ್ಯಗತ್ಯ, ಮಾತೃವಿನಿಂದ ಸಹಾಯ.

ಸಿಂಹ: ಆಕಸ್ಮಿಕ ಖರ್ಚು, ಸಲ್ಲದ ಅಪವಾದ, ಸ್ತ್ರೀಯರಿಗೆ ಅನುಕೂಲ, ವಿದ್ಯಾಭ್ಯಾಸದಲ್ಲಿ ಉತ್ತಮ.

ಕನ್ಯಾ: ಆರೋಗ್ಯದಲ್ಲಿ ಏರುಪೇರು, ಆಹಾರ ಸೇವನೆಯಲ್ಲಿ ವ್ಯತ್ಯಾಸ, ಧೈರ್ಯದಿಂದ ಕಾರ್ಯಗಳಲ್ಲಿ ಜಯ, ಅಕಾಲ ಭೋಜನ.

ತುಲಾ: ಮಂಗಳ ಕಾರ್ಯಗಳಲ್ಲಿ ಭಾಗಿ, ಸ್ನೇಹ ವೃದ್ಧಿ, ಸತ್ಕಾರ್ಯದಲ್ಲಿ ಆಸಕ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ.

ವೃಶ್ಚಿಕ: ಹಿತ ಶತ್ರುಗಳಿಂದ ತೊಂದರೆ, ಕುಟುಂಬ ಸೌಖ್ಯ, ಆರೋಗ್ಯ ಪ್ರಾಪ್ತಿ, ಧನ ಲಾಭ, ಸರ್ಕಾರಿ ಕೆಲಸಗಳಲ್ಲಿ ಪ್ರಗತಿ.

ಧನಸ್ಸು: ಮಾನಸಿಕ ಚಿಂತೆ, ನಂಬಿದ ಜನರಿಂದ ಅಶಾಂತಿ, ದಾಂಪತ್ಯದಲ್ಲಿ ಸಂತಸ, ವಿದ್ಯಾಭ್ಯಾಸದಲ್ಲಿ ಪ್ರಗತಿ.

ಮಕರ: ಕ್ರಯ-ವಿಕ್ರಯಗಳಿಂದ ಲಾಭ, ನೌಕರಿಯಲ್ಲಿ ಕಿರಿಕಿರಿ, ಸ್ಥಳ ಬದಲಾವಣೆ, ಗುರು ಹಿರಿಯರಲ್ಲಿ ಭಕ್ತಿ.

ಕುಂಭ: ಕೋರ್ಟ್ ಕೇಸ್‍ಗಳಲ್ಲಿ ವಿಘ್ನ, ಶತ್ರುಗಳ ಕಾಟ, ಸುಳ್ಳು ಮಾತುಗಳನ್ನಾಡುವಿರಿ, ಹೆತ್ತವರಲ್ಲಿ ದ್ವೇಷ.

ಮೀನ: ಋಣ ಬಾಧೆ, ಆಕಸ್ಮಿಕ ಖರ್ಚು, ವಿದೇಶ ಪ್ರಯಾಣ, ಹಿತ ಶತ್ರುಗಳಿಂದ ಸಲಹೆ, ಮನಸ್ಸಿನಲ್ಲಿ ಭಯ.

 

Share This Article
Leave a Comment

Leave a Reply

Your email address will not be published. Required fields are marked *